|| Hari Sarvottama Vaayu Jeevottama ||

News/Events - prasannavenkatadasaru.org

www.prasannavenkatadasaru.org


||ಶ್ರೀ ಶಾತ್ಪ್ರಾಪ್ತ ಸುವಿಜ್ಜಾನಂ ಶ್ರಿಶೈಕ ನಿರಾತಂ ಸದಾ ಪ್ರಸನ್ನ ವೆಂಕಟತಾರ್ಯೋಮೆ ಭೂಯಾತ್ ಸರ್ವಾರ್ಥ ಸಿದ್ಧಯೇ || ||shrI shaatpraapta suvij~Jaanam shrIshaika niratam sadaa prasanna vENkaTaaryOmE bhUyaat sarvaartha siddhayE ||Sri Prasanna Venkata Rajo Vijayete ||ಶ್ರೀ ಪ್ರಸನ್ನ ವೆಂಕಟ ರಾಜೋ ವಿಜಯತೇ ||

  • Home
  • Organization
  • History
  • Birthplace
  • Compositions
  • Photo Gallery
  • News/Events
  • Journals
  • Seva/Donations
  • Books Published
  • E-Library
  • Related Links
  • PVD Radio/Video
  • Contact us
  • Blog
  • Sri Prasanna Venkata Dasara Aradhane 2019
  • Kannada Language
  • Live Dasavani Karyakrama

Picture

​ Dasara Smaraka Bhavana

Hare Srinivasa
Dear Haridasr bhaktare / Dasa sahitya Abhimanigale.
Namste
I am very happy to share that after  more than 10years of efforts with Govt.of Karnataka, finally BJP govt under  Hon. chief minister Sri Basavaraj Bommai alloted 7.29 gunta prime land having roads on all 4 sides, just in front of present Prasannavenkatadasar sannidhana at Navangar Bagalkot to our  Sri Prasannavenkta Cultural and Charitable  Trust to build Dasar Smarak bhavana, Dasa sahitya  Research and Study center and also jirnodhar of existing Sri PrasannaMaruti Temple.
This is the great blessing of Lord Srinivasa and Sri Prasannavenkatadasaru.  Land title deed was issued to us on 27th June and same day land was registered on the name of Sri Prasannavenkata Dasar Trust. Dr. Krishna Kolhar Kulkarni helped us in getting Chief Minister Directive to local MLA & Chairman of Bagalkot Development authority Dr. Veeranna Chirantimath, he was always supportive to us, based on chief minister directive within few months land wa alloted. He invited us to his office at Bagalkot and he along with Mr. Ganapathi Patil - Commissioner Bgalkot Urban Development authority  handed over the land deed to us and same was registered on 27th June. Few snaps of this occasion are posted below. This historical event was covered by all kannada news papers like prajavani vijayavani, Samyukta karnataka etc, few such press cuttings are posted above.
 It is proposed  to build Sri Prasannavenkatadasar Smaraka Bhavan where  life size statue of Sri Prasannavenkatadasaru will be installed and regular dasa sahitya events will be conducted here. On other side  Haridasa Saitya Reserach and Study center will be set up, which will be having full fledged library, Hastprati Sangrahalaya, class room for dasa sahitya study and training, sabha bhavan to conduct dasa sahitya ghostis, workshop, Upnyasa, and scholarly chintan - manthana on Dasa sahitya to take it forward advance research.  Also planned to construct rooms for the devotees and scholars to stay during ardhana as well as to study at research center whenever needed. There is no dedicated Research and Study center on Dasa sahitya other than Kanaka dasar study center at Kaginele. This is proposed to develop one of the unique center for such research . And Also great Shraddhakendra of Sri Prasannavenkatadasaru when project is completed. All leading Haridasa sahitya Scholars and Researchers like  Dr. Chidanand Murthy, Dr. ArullaMallige Partha sarathy, Dr. K Gokulnath, Dr. A P Rao, Dr. Krishna kolhar kularni  vid. HB Lakshminaryanachar etc had signed the petition to chief minster. I will express sincere gratitude to them and also each and evry one who have contributed to reach this mile stone. 
 We will come out with detail  plan and objectives shortly. We request all Dasa shitya abhimanigallu and Devotees of Haridasaru come forward to donate liberally for this project and get the blessings of Aparoksha jnanigallu Sri Prasannavenkata Dasaru.

Immediately after the land registered on the name of Dasar Trust, documents arpane to Prasannavenkatadasaru was done at Dasar sannidhana by doing Mangalarathy to Sridevi Bhudevi Sahita Srinas Devaru and Prasannamaruthi and Prasannavenkata dasaru and Prayed to bless us to complete this massive project.

​Devotees of Haridasaru and Haridasa sahitya Asktaru, who wants join hands in this noble project may  donate using above UPI code. And whats App their name contact no. Pan no, e mail, and full address to Dasar trust whats App no. 7975442458 and e mail to prasannavenkata.trust @gmail.com.
Picture
​Aradhana 2020
Sri Prasannavenkatadasara Aradhana will be celebrated at Dasara Sannidhana at 3rd Sector Navanagar Bagalkot  from 28th-30 August 2020.
Invitation and Detialed Info on Dasara Aradhane
This time due to covid-19 pandemic condition we are broadcasting Aradhane programs from social media platforms like YouTube and Facebook.

Please Join with us 
YouTube: https://www.youtube.com/channel/UC9Eeest6LLONOkoLTCl_u4A

Facebook 
https://www.facebook.com/groups/3068890073200869/?ref=share

ಮಾನ್ಯ ಹರಿದಾಸ ಸಾಹಿತ್ಯ ಆಸಕ್ತರೆ
ಹರೆeಶ್ರೀನಿವಾಸಾ 

ವಿಷಯ: ಶ್ರೀ ಪ್ರಸನ್ನವೆಂಕಟ ದಾಸರ 268 ನೆeಯd ಆರಾಧನೆ ಮಹೊತ್ಸವದ  ಸುಸಂದರ್ಭ ದಲ್ಲಿ ಅಪೂರ್ವ ವಾದ ದಾಸ ಸಾಹಿತ್ಯದ 6 ಪುಸ್ತಕಗಳನ್ನು  ದಾಸರಿಗೆ ಅರ್ಪಣೆ ಮಾಡಲಾಗುತ್ತಿದೆ.
1.ಶ್ರೀ ಪ್ರಸನ್ನವೆಂಕಟ ದಾಸರು ರಚಿಸಿದ ವಾತ್ಸಲ್ಯ ಭಾವದ ಕೀರ್ತನೆಗಳ ಒಳನೊಟ,  2. ಪ್ರಸನ್ನವೆಂಕಟ ದಾಸರ ಸಾಹಿತ್ಯ ಸಿಂಚನ ಭಾಗ - 3,  3.ಪ್ರಸನವೆಂಕಟದಾಸಾರ್ಯಾ ಕೃತ  ರುಕ್ಮಿಣಿ ಶೊಭಾನೆ (ಭಜನಾ ಸಂಗ್ರಹ ಕಿರು ಪುಸ್ತಕ ) 4. ಹರಿವಾಣ ಸೆeವೆಯ ಕೀರ್ತನೆಗಳು (ತಾರತಮ್ಯೊಕ್ತ ಭಜನಾ ಸಂಗ್ರಹ)  5. ಪ್ರಸನ್ನವೆಂಕಟ ದಾಸಾರ್ಯ ವಿರಚಿತ ಶ್ರೀ ಲಕ್ಷ್ಮೀ ದೆeವಿ ಮತ್ತು ಶ್ರೀ ಮುಖಪ್ರಾಣ ದೆeವರ ಕೀರ್ತನೆಗಳ ಭಜನಾ ಸಂಗ್ರಹ ( ತೆಲಗು ಲಿಪಿಯಲ್ಲಿ  - e-book) 6.  ಪ್ರಸನ್ನವೆಂಕಟ ದಾಸಾರ್ಯ ವಿರಚಿತ ನಾರಾಯಣ ಪಂಜರ  - (ತಮಿಳ ಭಾಷೆಯಲ್ಲಿ  ಅನುವಾದ e-book)
  
        ತಮಗೆ ತಿಳಿದಹಾಗೆ, ತಿರುಪತಿ ಶ್ರೀನಿವಾಸ ದೇವರಿಂದ ನೆeರವಾಗಿ ಅಂಕಿತ ಪಡೆದು ಅಪರೊeಕ್ಷ ಜ್ಞಾನಿಗಳಾದ ಪ್ರಸನ್ನವೆಂಕಟ ದಾಸರ ಆರಾಧನೆ ಅಗಸ್ಟ್  28, 29 ಮತ್ತು 30  (ದಶಮಿ - ಏಕಾದಶಿ-ದ್ವಾದಶಿ) ರಂದು ದಾಸರ ಜನ್ಮ - ಕರ್ಮಭೂಮಿ ಯಾದ ಬಾಗಲಕೊಟೆಯ ಅವರ ಸನ್ನಿಧಾನದಲ್ಲಿ ನಡೆಯಲಿದೆ. ಈಸಾರೆ ಮಹಾಮಾರಿ ಕರೊನಾ ಎಂಬ ಸಾಂಕ್ರಾಮಿಕ ರೋಗ ಹರಡಿ ಜಗತ್ತನ್ನೆ ಆವರಿಸಿ ಲಕ್ಷಾಂತರ ಜನರನ್ನು ಬಲಿ ತೆಗೆದು ಕೊಂಡಿದೆ , ಕೊಳ್ಳತ್ತಲೂ ಇದೆ. ಈ ನಿಟ್ಟಿನಲ್ಲಿ ಭಕ್ತರ ಹಿತ ದೃಷ್ಟಿಯಿಂದ, ನಾವೂ ಕೂಡ ದಾಸರ ಆರಾಧನೆಯನ್ನು ಧಾರ್ಮಿಕ ವಿಧಿ - ವಿಧಾನಗಳಿಗೆ ಸೀಮಿತ ಗೊಳಿಸಿ, ಅವರ ಸನ್ನಿಧಾನದಲ್ಲಿ ಅವರ ವಂಶಸ್ಥರಿಂದ ಮಾತ್ರ ಆಚರಿಸಲಾಗುತ್ತಿದೆ.  ಪ್ರತಿವರ್ಷ ನಡೆಯುವಂತೆ ವಿಜೃಂಭಣೆಯಿಂದ ದಾಸರ ಆರಾಧನೆ ಆಚರಿಸಲು ಆಗುತ್ತಿಲ್ಲ.  ಹೀಗಾಗಿ ಇತರ ದಾಸರ ಭಕ್ತರು ಇದರಲ್ಲಿ ಪಾಲ್ಗೊಳ್ಳುವ ಅವಕಾಶದಿಂದ ವಂಚಿತರಾಗತ್ತಿದ್ದಾರೆಂದು ಖೆeದದಿಂದ ತಿಳಿಸಬೇಕಾಗಿದೆ. ಸರ್ಕಾರದ ಆದೆeಶದಂತೆ ಯಾವ ಪಬ್ಲಿಕ್ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಆದರೂ  ಆರಾಧನೆಯ ಪ್ರಯುಕ್ತ ದಾಸರ ಸನ್ನಿಧಾನದಲ್ಲಿ ನಡೆಯುವ ಎಲ್ಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಜ್ಞಾನ ಕಾರ್ಯಗಳನ್ನು ಭಕ್ತರಿಗೆ ಆನಲಾಯಿನ್ ಮೂಲಕ ಫೆeಸಬುಕ್ U tube, ವಾಟ್ಸಪ್ ಮುಂತಾದ ಸೊಸಿಯಲ್ ಮಿಡಿಯಾಗಳಲ್ಲಿ  ವಿಕ್ಷೀಸಲು ವ್ಯವಸ್ಥೆ ಮಾಡಲಾಗಿಧೆ. ವೀಕ್ಷಿಸಲು ತಾವು ಕೆಳಗಿನ ಲಿಂಕನ್ನು ಬಳಸಿರಿ /ಟಚ್ ಮಾಡಿ U tube ದಲ್ಲಿ  subscribe ಹಾಗೂ like button ಒತ್ತಿರಿ. 
https://www.youtube.com/channel/UC9Eeest6LLONOkoLTCl_u4A
  
ಫೆeಸಬುಕ್ ಚನಲ್ ಲೀಂಕ :-

https://www.facebook.com/groups/3068890073200869/?ref=share

 ಈ ಸಾರೆ ದಾಸರ ಆರಾಧನೆಯ ಸಂದರ್ಭದಲ್ಲಿ  ಕೆಳಗೆ ವಿವರಿಸಿದ 6 ಪುಸ್ತಕಗಳು ದಾಸರ ಸನ್ನಿಧಾನದಲ್ಲಿ  ದಾಸರಿಗೆ ಅರ್ಪಣೆ ಯಾಗುತ್ತಿವೆ. ಆರಾಧನೆ ನಿಮಿತ್ತ ದಾಸರ ಭಕ್ತರಿಗೆ, ದಾಸ ಸಾಹಿತ್ಯ ಆಸಕ್ತರಿಗೆ ವಿಶೇಷ ವಾದ ರಿಯಾಯಿತಿ ದರದಲ್ಲಿ ಲಭ್ಯ ವಿವೆ. 
1. "ಶ್ರೀ ಪ್ರಸನ್ನವೆಂಕಟ ದಾಸರ ಸಖ್ಯಭಾವದ ಕೃತಿಗಳ ಒಳನೊಟ" (ಅರ್ಥವಿವರಣೆ) - ಲೆe. ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಹಿರಿಯದಾಸ ಸಾಹಿತ್ಯ ವಿದ್ವಾಂಸರು. ರಾಯಚೂರ. ಮುಖಬೆಲೆ :80/-  ರಿಯಾಯಿತಿ ಬೆಲೆ: 60/-
    ಈ ಗ್ರಂಥದಲ್ಲಿ ಡಾ. ಜಯಲಕ್ಷ್ಮಿ ಮಂಗಳಮೂರ್ತಿ ಅವರು ಪ್ರಸನ್ನವೆಂಕಟ ದಾಸರ 7 ಸಖ್ಯ ಭಾವದ ಕೀರ್ತನೆಗಳಲ್ಲಿ ಅಡಗಿದ ಭಾವ- ಗಾಂಭೀರ್ಯ - ಅರ್ಥ-ಸೌಂದರ್ಯ ಹಾಗೂ ಸಿದ್ಧಾಂತದ ಪ್ರಾಚುರ್ಯಗಳನ್ನು 70 ಕ್ಕೂ ಹೆಚ್ಚು ಗ್ರಂಥಗಳನ್ನು ಆಧಾರವಾಗಿ ಕೊಟ್ಟು ಎಳೆ ಎಳೆಯಾಗಿ ಅರ್ಥವಾಗುವಂತೆ ರಚಿಸಿ ಹರಿದಾಸ ಸಾಹಿತ್ಯಕ್ಕೆ ವಿದ್ವತ್ತ ಪೂರ್ಣ ಗ್ರಂಥವನ್ನು ಕೊಟ್ಟಿದ್ದಾರೆ. ಅವಶ್ಯವಾಗಿ ಓದಲೆe ಬೆeಕಾದ ಪುಸ್ತಕವಿದು. 

2." ಶ್ರೀ ಪ್ರಸನ್ನವೆಂಕಟ ದಾಸರ ಸಾಹಿತ್ಯ - ಸಿಂಚನ" ಭಾಗ-3 (ವಿವಿಧ ಲೆeಖಕರಿಂದ ಸಾಹಿತ್ಯ ಚಿಂತನೆಗಳು). ಸಂ. ಡಾ. ಸುಭಾಸ ಕಾಖಂಡಕಿ, ರೆeಖಾ ಕಾಖಂಡಕಿ. 
ಮುಖಬೆಲೆ 180/- ಆರಾಧನಾ ರಿಯಾಯ್ತಿ ಬೆಲೆ - 120/-
  ಈ ಪುಸ್ತಕ ದಲ್ಲಿ ಶ್ರೀ ಪ್ರಸನ್ನವೆಂಕಟ ದಾಸರ ಸಮಗ್ರ ಸಾಹಿತ್ಯವನ್ನು ವಿವಿಧ ದೃಷ್ಟಿ ಕೊನದಿಂದ ಆಳವಾಗಿ ಅಧ್ಯಯನ ಮಾಡಿ ಅವುಗಳಲ್ಲಿ ಅಡಗಿದ ತತ್ವ- ಸತ್ವ - ಸಂದೆeಶ - ವಿಶಿಷ್ಟತೆಗಳನ್ನು ತೆರೆದಿಡುವ ಲೆeಖನ ಗಳನ್ನು ದಾಸ ಸಾಹಿತ್ಯದ ಹಿರಿಯ ವಿದ್ವಾಂಸರು / ಸಂಶೊeಧಕರೂ ಆದ  ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ಕೆ. ಗೊಕುಲನಾಥ, ಡಾ.ಧೂಳಖೆeಡ ನಾರಾಯಣಾಚಾರ್ಯ, ಡಾ. ಲಕ್ಷ್ಮಿeಕಾಂತ ಪಾಟೀಲ್, ಡಾ. ಸುಭಾಸ ಕಾಖಂಡಕಿ, ಪಂ. ಬಿಂದುಮಾಧವಾಚಾರ್ಯ ನಾಗಸಂಪಗಿ, ವಿದ್ವಾನ್. ಶ್ರೀನಿವಾಸ ಸು. ಮಠದ ಮತ್ತು ಶ್ರೀಮತಿ ರೆeಖಾ ಕಾಖಂಡಕಿ ಅವರು ಈ ಪುಸ್ತಕ ದಲ್ಲಿ ಸಾದರ ಪಡಿಸಿದ್ದಾರೆ.  ಈ ಪುಸ್ತಕ ದಲ್ಲಿ ಎರಡು ಅಮೂಲ್ಯ ವಾದ ಅಪ್ರಕಟಿತ ಕೀರ್ತನೆ ಗಳ ವಿವರಗಳನ್ನು ಮೂಲ ಹಸ್ತ ಪ್ರತಿ ಸಮೆeತ ವಾಗಿ ಪ್ರಕಟಿಸಿದೆ. ಸಂಗ್ರಹಿಸಿ ಓದಲೆe ಬೆeಕಾದ ಪುಸ್ತಕ.

3.ಪ್ರಸನ್ನವೆಂಕಟದಾಸಾರ್ಯಾ ವಿರಚಿತ "ರುಕ್ಮಿಣಿ ಶೊಭಾನೆ" - ಭಜನಾ ಸಂಗ್ರಹ, ಸಂ. ರಾಜಮಣಿ ಕುಲಕರ್ಣಿ, ಮುಖಬೆಲೆ : ರೂ. 20/- ಆರಾಧನೆಯ ರೀಯಾಯತಿ ಬೆಲೆ 15 /-
4. " ಹರಿವಾಣ ಸೆeವೆ ಕೀರ್ತನೆಗಳು - ಭಜನಾ ಸಂಗ್ರಹ ಸಂ. ರಾಜಮಣಿ ಕುಲಕರ್ಣಿ ಮುಖಬೆಲೆ :30/- ರಿಯಾಯಿತಿ ಬೆಲೆ 20/-
5. ಪ್ರಸನ್ನವೆಂಕಟ ದಾಸಾರ್ಯ ವಿರಚಿತ ಶ್ರೀ ಲಕ್ಷ್ಮೀ ದೆeವಿ ಹಾಗೂ ಪ್ರಾಣದೆeವರ  ಕೀರ್ತನೆಗಳು ( ತೆಲಗು ಲಿಪಿಯಲ್ಲಿ ಭಜನಾ ಸಂಗ್ರಹ e-book) ಸಂ. ಎಮ್ ದತ್ತಾತ್ರೇಯ ರಾವ್ ಹೈದರಾಬಾದ.
6. ಪ್ರಸನ್ನವೆಂಕಟ ದಾಸಾರ್ಯ ವಿರಚಿತ ನಾರಾಯಣ ಪಂಜರ - (ತಮಿಳ ಭಾಷೆಯಲ್ಲಿ ಭಾಷಾಂತರ - e - book ) ಅನುವಾದಕರು : ಶ್ರೀ ಸತ್ಯನಾರಾಯಣನ್
ಈ ಎರಡು e- book ಗಳು ಆರಾಧನೆಯಲ್ಲಿ ದಾಸರಿಗೆ ಅರ್ಪಣೆ ಯಾಗಿ ದಾಸರ ವೆಬ್ಸೈಟ್ www.prasannavenkatadasaru.org ದಲ್ಲಿ ಫ್ರೀ ಡೌನಲೊಡ್ ಮಾಡಿ ಕೊಳ್ಳಲು ಲಭ್ಯವಾಗುತ್ತವೆ. 
  
  ಈ ವರ್ಷ ದಾಸರಿಗೆ ಅರ್ಪಣೆ ಆಗುವ ಕನ್ನಡ ದ ನಾಲ್ಕು ಪುಸ್ತಕಗಳ ನ್ನು ತೆಗೆದು ಕೊಂಡರೆ ರಿಯಾಯಿತಿ ಬೆಲೆಯಲ್ಲಿ  ಕೆeವಲ  ರೂ.210/- ಹಾಗೂ 50/-ರಜಿಸ್ಟರ್ಡ ಪೊಸ್ಟ ಜಾರ್ಜ್ ಒಟ್ಟು 260/- ಯಲ್ಲಿ ನಿಮಗೆ ನಾಲ್ಕು ಪುಸ್ತಕಗಳು  ನಿಮಗೆ ಲಭ್ಯ ವಾಗುತ್ತವೆ. ಈ ಹಣವನ್ನು ಕೆಳಗೆ ಕೊಟ್ಟ  ಟ್ರಸ್ಟ್ ಅಕೌಂಟ ಗೆ ಆನಲಾಯಿನ್ ದಲ್ಲಿ ಟ್ರಾನ್ಸಫರ್ ಮಾಡಿದರೆ ನಿಮ್ಮ ವಿಳಾಸಕ್ಕೆ ಕಳಿಸಲಾಗುವದು. 
7.ಇದಲ್ಲದೆ ಇತ್ತೀಚಿಗೆ  ಹಾಗೂ ಹಿಂದೆ ಪ್ರಕಟಿಸಿದ  ಕೆಲವು ಪುಸ್ತಕ ಗಳು 40 to 50% ರಿಯಾಯಿತಿ ಯಲ್ಲಿ ಲಭ್ಯ ವಿವೆ ಯಾರು ಈ ಹಿಂದೆ ತೆಗೆದು ಕೊಂಡಿಲ್ಲಾ ಅವರು ತೆಗೆದು ಕೊಳ್ಳ ಬಹುದು
7.ಹರಿದಾಸರ ಸಮಾಜ ಮುಖಿ ಕೀರ್ತನೆಗಳು  ಲೆe. ಡಾ.  ಕೃಷ್ಣ ಕೊಲ್ಹಾರ ಕುಲಕರ್ಣಿ ಮತ್ತು ಡಾ. 
ಸುಭಾಸ ಕಾಖಂಡಕಿ
ಮುಖಬೆಲೆ 200/-  ರಿಯಾಯ್ತಿ ಬೆಲೆ 100/-
8.ಶ್ರೀ ಪ್ರಸನ್ನವೆಂಕಟ ದಾಸರ  ಸುಳಾದಿಗಳ ಒಳನೊeಟ ಲೆe. ಡಾ. ಧೂಳಖೆeಡ ನಾರಾಯಣಾಚಾರ್ಯ 
ಮುಖ ಬೆಲೆ 60/- ರಿಯಾಯ್ತಿ ಬೆಲೆ 30/-
9.ಶ್ರೀ ಪ್ರಸನ್ನವೆಂಕಟ ದಾಸಾರ್ಯ ವಿರಚಿತ ಜಾಗೃತ ಪ್ರಾಣದೆeವರ ಅಪ್ರಕಟಿತ ಕೀರ್ತನೆ ಗಳು (ಮೂಲಹಸ್ತಪ್ರತಿ ಸಹಿತ) ಲೆe. ಡಾ. ಲಕ್ಷ್ಮಿeಕಾಂತ ಪಾಟೀಲ್, ಮುಖಬೆಲೆ :65/- ರಿಯಾಯಿತಿ ಬೆಲೆ 35/-
10. ಶ್ರೀಪ್ರಸನ್ನವೆಂಕಟ ದಾಸಾರ್ಯ ಕೃತ ಶ್ರೀ ಲಕ್ಷ್ಮೀ ದೆeವಿ ಅಪ್ರಕಟಿತ ಕೀರ್ತನೆಗಳು (ಕೀರ್ತನೆ ಭಾವಾರ್ಥ ಮತ್ತು ಮೂಲ ಹಸ್ತಪ್ರತಿ ಸಮೆeತ) 
ಡಾ. ಲಕ್ಷ್ಮಿeಕಾಂತ ಪಾಟೀಲ್. ಮೂಲಬೆಲೆ 140/- ರಿಯಾಯಿತಿ
 ಬೆಲೆ 95/-
11. ಶ್ರೀಪ್ರಸನ್ನವೆಂಕಟ ದಾಸರ ತತ್ತ್ವ ವಿವೆಚನೆ ಕೃತಿಗಳ ಆಧ್ಯಾತ್ಮಿಕ ಒಳನೊಟ ಡಾ. ಧೂಳಖೆeಡ ನಾರಾಯಣಾಚಾರ್ಯ, ಮುಖ ಬೆಲೆ 70/- ರಿಯಾಯಿತಿ ಬೆಲೆ 35/-
12.ಶ್ರೀ ಪ್ರಸನ್ನವೆಂಕಟ ದಾಸರ ಸಾಹಿತ್ಯ ಸಿಂಚನ ಭಾಗ - 1 ಮುಖಬೆಲೆ : 160/- ರಿಯಾಯಿತಿ ಬೆಲೆ 80/-
13. ಶ್ರೀ ಪ್ರಸನ್ನವೆಂಕಟ ದಾಸರ ಸಾಹಿತ್ಯ ಸಿಂಚನ ಭಾಗ - 2 ರೀಯಾಯತಿ ಬೆಲೆ 80/-

14. Life and works of Prasannavenkatadasaru - V. R  Katti and Dr. Subhas Kakhandaki 
List price 195/- discounted price 95/-

15. MP 3 CD ದಾಸನಾದೆ ನಿನ್ನ ದಯದೆ - 20 ಪ್ರಸನ್ನವೆಂಕಟ ದಾಸರ ಅಪರೂಪದ ಕೀರ್ತನೆಗಳು: ಗಾಯನ: ಪಂ. ರಾಯಚೂರ ಶೆeಷಗಿರಿ ದಾಸ, ರಿಯಾಯಿತಿ ಬೆಲೆ 40/-
16. MP 3 CD "ಪ್ರಸನ್ನವೆಂಕಟ ದಾಸವಾಣಿ "ಪ್ರಸನ್ನವೆಂಕಟ ದಾಸರ 50 ಅಪ್ರಚಲಿತ ಕೀರ್ತನೆಗಳು ಗಾಯನ ಪಂ. ಅನಂತ ಕುಲಕರ್ಣಿ  ಮತ್ತು ಇತರ  ದಾಸವಾಣಿ ಗಾಯಕರು. ರಿಯಾಯ್ತಿ ಬೆಲೆ  30/-
ಕ್ರ. ಸಂ. 7 ರಿಂದ 16 ವರೆಗೆ ಇರುವ ಪುಸ್ತಕಗಳನ್ನು ತಾವು ಈ ವರ್ಷ ಪ್ರಕಟವಾದ ಪುಸ್ತಕ ಗಳ ಕ್ರ. ಸಂ 1 ರಿಂದ 6 ರಜೊತೆಗೆ ಕೊಂಡರೆ ಈ ಪುಸ್ತಕ ಗಳಿಗೆ ಹೆಚ್ಚುವರಿ ಪೊಸ್ಟಲ್ ಜಾರ್ಜ ಇರುವದಿಲ್ಲ. ತಮಗೆ ಬೆeಕಾದ ಪುಸ್ತಕ ತೆಗೆದು ಕೊಳ್ಳಬಹುದು. ಕ್ರ ಸಂ. 1 ರಿಂದ 16 ರವರೆಗಿನ ಎಲ್ಲವೂ ಬೆeಕೆಂಬುವವರು 880/- ಟ್ರಸ್ಟ್ ಅಂಕೌಂಟಿಗೆ ಟ್ರಾನ್ಸಫರ್ ಮಾಡಿದರೆ 14 ಪುಸಕಗಳು ಮತ್ತು 2 ಸಿಡಿ ಗಳನ್ನೂ ತಮ್ಮ ವಿಳಾಸಕ್ಕೆ ಕಳಿಸಲಾಗುವದು.  ಇನ್ನು ಕೆಲವೆ ತಿಂಗಳಲ್ಲಿ ಅಧಿಕ ಮಾಸ ಬರುವುದು. ಪುಸ್ತಕದ ದಾನ ಶ್ರೆeಷ್ಟ ದಾನ ಆದ್ದರಿಂದ ಯಾರಾದರು 33 ಪುಸ್ತಕ ಗಳನ್ನು ದಾನ ಕೊಡುವವರಿದ್ದರೆ ಅವರಿಗೆ ನಮ್ಮ ಕೆಲವು ಪುಸ್ತಕಗಳನ್ನು  ಇನ್ನೂ ಹೆಚ್ಚಿನ ರಿಯಾಯ್ತಿ ಕೊಟ್ಟು ಮುದ್ರಣ ಬೆಲೆಗಿಂತ ಕಡಿಮೆ ಬೆಲೆಗೆ ಕೊಡುತ್ತೆeವೆ. ಆಸಕ್ತರು  ಸಂಪರ್ಕಿಸಿರಿ. 
ತಾವು ಹಣವನ್ನು  ಆನ್ಲೈನ್ನಲ್ಲಿ  NEFT /RTGS/ Net banking/ mobile UPI ಮೂಲಕ ಇಲ್ಲವೆ ಚೆಕ್ ಮೂಲಕ ಸಂದಾಯ ಮಾಡ ಬಹುದು ಟ್ರಸ್ಟಿನ ಬ್ಯಾಂಕ್ ಅಕೌಂಟ ವಿವರಗಳು ಕೆಳಗಿನಂತಿವೆ :
 SRI Prasannavenkata Cultural & Charitable Trust(R)
15,Mantralaya "Prashanti agar 9th B main road, ISRO Layout Bangalore 560111
StateBank of India ISRO Layout Branch'
A/c no. 31229940773
IFS CODE SBIN0011351
 You can also pay through Pytem - 9448011954

   ಈ ಪುಸ್ತಕ ಹಾಗೂ ಸಿಡಿ ಗಳ ಮಾರಾಟದಿಂದ ಬಂದ ಹಣವನ್ನು ಮುಂದಿನ ವರ್ಷ  ಪ್ರಕಟವಾಗುವ ದಾಸರ ಕೃತಿಗಳ ಪುಸ್ತಕ ಹಾಗೂ ಧ್ವನಿಮುದ್ರಿಕೆ ಗಳನ್ನು  ಹೊರತರುವದಕ್ಕೆ ಉಪಯೊಗಿಸಲಾಗುವದು. ಕಾರಣ ತಾವು ಈ ಅಮೂಲ್ಯ ಪುಸ್ತಕ ಹಾಗೂ ಧ್ವನಿ ಮುದ್ರಿಕೆ ಗಳನ್ನು ಕೊಂಡು ಈ ನಮ್ಮ ಸಂಶೊeಧನೆ, ಪ್ರಕಟಣೆ ಹಾಗೂ ದಾಸರ ಕೃತಿಗಳ ಜ್ಞಾನ ಪ್ರಸಾರದ ಯಜ್ಞ ದಲ್ಲಿ ಭಾಗಿಯಾಗಿ ದಾಸರ ಅಂತರ್ಯಾಮಾಯಾದ ಶ್ರೀ ನಿವಾಸ ದೆeವರ ಕೃಪೆಗೆ ಪಾತ್ರ ರಾಗ ಬೆeಕೆಂಬ ಕಳಕಳಿಯ ವಿನಂತಿ. 
        
ವಂದನೆಗಳು 
  . 
. ವಿಸ್ವಾಸವಿರಲಿ

(ಡಾ. ಸುಭಾಸ ಕಾಖಂಡಕಿ) 
ಸಂಸ್ಥಾಪಕ ಅಧ್ಯಕ್ಷರು
ಶ್ರೀ ಪ್ರಸನ್ನವೆಂಕಟ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ (ರಿ) 
ಬೆಂಗಳೂರು 560111 
ಮೊ. 7975442458
E - mail:prasannavenkata.trust@gmail.com
prasannavenkataresearch.trust@gmail.com
Land line 08026665398


Picture
Picture
Picture
Picture

Picture











​


Events for 2017

Sri Prasanna Venkata Dasara 264th Aaradhane from 31st August 2017 to 3rd September 2017

Sri Prasannavenkatadasar Aradhana will be celebrated at Dasar Sannidhana at 3rd Sector Navanagar Bagalkot and also at Dasar katte Badami from 31st August to 3rd September 2017. All are welcome


On the occasion of dasar aradhana this year also one day Haridasa Sahitya Sammellana on Sri Prasannavenkata dasar kratigalla Adhyana mattu Chintane"will be held on 2nd September Ekadasi. Nine ghostis will be held scholars presenting paper on dasar kritis and followed by brain storming chintan-manthan discussions will be there. First time book in English on Life and works works of Prasannavenkatadasaru - (Covering Life sketch, Over viewing his entire literature and translation  of selected keertanas ) and also two e books will be released. Also MP3CD  Prasannavenkatanama kusama male - 5 containing 18 prasannavenkatadasar aprachalita kritis rendered by famous dasavani singer Anant  Kulkarni will be released.  Invitation and detail program posted below. All are invited to attend this program.

English Book Cover

CD Front Cover       

CD Back Cover​


Events of 2015

​​Daasasahitya Siri - Sangeetajhari 


National Institute of vedic science, Sri padaraj research International Foundation trust and SRI PRASANNAVENKATA CULTURAL & CHARITABLE TRUST (R) Bangalore are organizing Daasasahitya Siri - Sangeetajhari on 27-06-2015 in Hosur. 

Invitation



National Institute of vedic science, Sri padaraj research International Foundation trust and SRI PRASANNAVENKATA CULTURAL & CHARITABLE TRUST (R) Bangalore are organizing every month one one day haridas sahitya sammellana on dasar Kartigallai Adhyatmika Vallanota.
This month on 27th March 2015, 5th One day haridasashitya sammaellana on Sri muddumohan vithal dasar mattu Tande muddumohan vithal dasar kratigalla Adhyatmika vallanota is being organized at Devarayan durga  Detail program is given in the invitation all are requested to attend.


INVITATION


National Institute of Vedic Science, Sripadaraj research International Foundation Trust, SRI PRASANNAVENKATA CULTURAL AND CHARITABLE TRUST(R) BANGALORE ,Dasa Sahitya Vistarna Vedike and Gururao Deshpande Pratistan Chincholi Gulburga District have jointly organised three days Dasa sahitya Vistarana karyakrama And Datti Upanyasa(Endowment Lecture) on haridasa sahitya from 30th Jan to 1st Feb.2015.Different ghostis are being held on  various topic of dasa sahitya. Detail program and invitation is given below.
All are most wellcome.



Invitation



Picture
Events for the year - 2014 
Sri Prasannaveankatadasar Karatigala Samshodhanatamak chintane -2014  
Invitation 


Events for the year - 2012

  • Araadhana Celebrations - September 2012
  • Workshop on Haridasara Krutigala Adhyatmika vollanota - 2012

Archives - Year 2011

  • Araadhana Celebrations - 7th September 2011
    Book & CD release function - 8th September 2011

Archives - Year 2010

  • Workshop on Sri Prasanna Venkata Dasara Bhagvata: 25th September, 2010
  • Araadhana celebrations - 17th, 19th & 20th September, 2010
  • Book Release function - "Sri Prasanna Venkata Vijaya" - 18th September 2010
  • Workshop on Sri Prasanna Venkata Dasara Sahitya - 7th August, 2010

Archives - Year 2004

  • Araadhana Celebrations 2004

In the News

Sri Prasanna Venkata Vijaya - Now on Sale!

The aradhana celebration of Sri Prasanna Venkata Dasaru ,the Book release event  and the website launch of Sri Prasanna Venkata Dasaru have been well covered by media and have been published in well known kannada daily newspapers such as Sanyukta Karnataka, Prajavani and Vijaya karnataka. Click on the files below to access the press reports.
vijaya_karnataka_-_dasa_sahitya_druvataare.pdf
File Size: 1215 kb
File Type: pdf
Download File

sanyukta_karnataka_news_article.pdf
File Size: 804 kb
File Type: pdf
Download File

prajavani_news_article.pdf
File Size: 326 kb
File Type: pdf
Download File

vijaya_karnataka_-_book_release_function.pdf
File Size: 431 kb
File Type: pdf
Download File

website_launch_-_sanyukta_karnataka.pdf
File Size: 955 kb
File Type: pdf
Download File

This website is developed and maintained by Sri Prasanna Venkata Dasara Cultural and Charitable Trust (Regd).
Powered by Create your own unique website with customizable templates.