- Home
- Organization
- History
- Birthplace
- Compositions
- Photo Gallery
- News/Events
- Journals
- Seva/Donations
- Books Published
- E-Library
- Related Links
- PVD Radio/Video
- Contact us
- Blog
- Sri Prasanna Venkata Dasara Aradhane 2019
- Kannada Language
- Live Dasavani Karyakrama
- Blog
- Smaraka Bhavan Construction Progress
- Dasara Smaraka Bhavana Appeal
- ಶ್ರೀ ಪ್ರಸನ್ನವೆಂಕಟ ದಾಸರ ಸೇವೆಗೆ ಭೂದಾನ ಮಾಡಲ
- Aradhane-2023
ಶ್ರೀ ಪ್ರಸನ್ನವೆಂಕಟ ದಾಸರ ಸೇವೆಗೆ ಭೂದಾನ ಮಾಡಲು ಒಂದು ಸದಾವಕಾಶ
SRI PRASANNAVENKATA CULTURAL & CHARITABLE TRUST (R)
(Karnataka Govt. Regd. No.BSK/58/2010-11 dated 24-06-2010) ______________________________________________________________ Regd.office : # D-2,“Prasannaveankata Kraupa” First Floor, Sector -5 Nvanagar, Bagalkot-587103 ; BANGALORE OFFICE : # 15 “Mantralaya” ,Prashantinagar, 9th B Main Road, ISRO Layout Bangalur 560111 ; Phone: 080 -35852425; mob:09448011954 email: prasannavenkata.trust@gmail.com
ಹರೇ ಶ್ರೀನಿವಾಸಾ
ಮಾನ್ಯ ಹರಿದಾಸರ ಭಕ್ತರೇ / ಹರಿದಾಸ ಸಾಹಿತ್ಯ ಆಸಕ್ತರೇ ಹಾಗೂ ಸಮಸ್ಥ ಭಗವದ್ಭಕ್ತರೇ
ವಂದನೆಗಳು.
ವಿಷಯ: ಬಾಗಲಕೊeಟೆಯ ನವನಗರದ 3ನೆeಯ ಸೆಕ್ಟರದಲ್ಲಿ ಶ್ರೀ ಪ್ರಸನ್ನವೆಂಕಟ ದಾಸರ ಸ್ಮಾರಕ ಭವನ ಹಾಗು ಹರಿದಾಸ ಸಾಹಿತ್ಯ ಸಂಶೊeಧನೆ ಮತ್ತು ಅಧ್ಯಯನ ಕೇಂದ್ರದ ನಿರ್ಮಾಣದ ರೂಪ-ರೆeಷೆ ಹಾಗೂ ಭೂದಾನದ ಸೇವೆ ಸಲ್ಲಿಸುವ ಯೊಜನೆಯ ಸಂಕ್ಷೀಪ್ತ ಪ್ರೊಜೆಕ್ಟ ರಿಪೊರ್ಟ :-
I). ಐತಿಹಾಸಿಕ ಹಿನ್ನೆಲೆ:--
ವಚನಸಾಹಿತ್ಯ ಕೊಟ್ಟ ವಚನಕಾರರು ಮತ್ತು ದಾಸ ಸಾಹಿತ್ಯದ ಮೂಲಕ ಸಮಾಜೊದ್ಧಾರ ಮಾಡಿದ ಹರಿದಾಸರು, ಕರ್ನಾಟಕ ಭಕ್ತಿ ಪಂಥದ ಹರಿಕಾರರು.
ಶ್ರೀಪಾದರಾಜರಿಂದ ಪ್ರಾರಂಭವಾದ ಹರಿದಾಸ ಭಕ್ತಿ ಪಂಥ ಅವರ ಶಿಷ್ಯ - ಪ್ರಶಿಷ್ಯರಾದ ವ್ಯಾಸರಾಜರು, ಪುರಂದರ ದಾಸರು, ಕನಕದಾಸರು, ಮಹಿಪತಿದಾಸರು, ಪ್ರಸನ್ನವೆಂಕಟ ದಾಸರು ವಿಜಯದಾಸರು, ಗೊಪಾಲ ದಾಸರು, ಜಗನ್ನಾಥ ದಾಸರು ಹೀಗೆ 15ನೆeಯ ಶತಮಾನದಿಂದ 19 ನೆeಯ ಶತಮಾನದ ವರೆಗು ಮುಂದು ವರೆದು ಅದು ಇಂದಿಗೂ ಮುಂದು ವರೆದಿದೆ. ಈ ಎಲ್ಲರು ಭಕ್ತಿ ಮಾರ್ಗದಿಂದ ಕೆeವಲ ಆಧ್ಯಾತ್ಮಿಕತೆ ಭೊಧಿಸಲಿಲ್ಲ, ಸಮಾಜದ ಅಂಕು ಡೊಂಕು ಗಳು ತಪ್ಪು ನಡುವಳಿಕೆ ಗಳನ್ನು ತಿದ್ದಿ, ನೈತಿಕ ಪ್ರಜ್ಞೆ ಯನ್ನು ಬೆಳಸಿ ದೆeಶದ ಉತ್ತಮ ಪ್ರಜೆಗಳನ್ನಾಗಿ ಮಾಡಲು ಹಳ್ಳಿ - ಪಟ್ಟಣಗಳ ಬೀದಿ - ಬೀದಿ ಸಂಚರಿಸಿ ತಮ್ಮಸಮಾಜಮುಖಿ ಕೃತಿಗಳ ಮುಖಾಂತರ ಜನರಲ್ಲಿ ಜಾಗೃತಿಯನ್ನುಂಟು ಮಾಡಿದರು. ದಾಸರಿಗೆ ಆಧ್ಯಾತ್ಮಿಕ ಸಾಧನೆಯಿಂದ ತಮ್ಮ ಆತ್ಮೊದ್ಧಾರ ಮಾಡಿಕೊಳ್ಳುವದಷ್ಟೆe ಮುಖ್ಯವಾಗಿರಲಿಲ್ಲ, ಅವರಿಗೆ ಲೊeಕೊದ್ಧಾರವು ಅಷ್ಟೆ ಮುಖ್ಯ ವಾಗಿತ್ತು. ದಾಸರು ಜಾತಿ-ಮತ ಭೆeದವಿಲ್ಲದೆ ಎಲ್ಲ ಜಾತಿ - ಪಂಥದವರಿಗೂ ಬೊeಧಿಸಿದರು. ದಾಸರು "ಮಾಧ್ವರ ಜನ್ಮ ದೊಡ್ಡದು ಇದನ್ನು ಹಾನಿ ಮಾಡಿ ಕೊಳ್ಳ ಬೆeಡಿ ಹುಚ್ಚಪ್ಪ ಗಳಿರಾ" ಎಂದು ಹೆeಳಲಿಲ್ಲ, ಅವರು ಹೆeಳಿದ್ದು "ಮಾನವ ಜನ್ಮ ದೊಡ್ಡದು ಇದನ್ನು ಹಾನಿ ಮಾಡ ಬೆeಡಿ ಹುಚ್ಚಪ್ಪಗಳಿರಾ", ಇಂಥ ನೀತಿ ಪದಗಳನ್ನು ಬೊeಧಿಸಿ ನೈತಿಕ ಪ್ರಜ್ಞೆ ಬೆಳಿಸಿದರು. . ದಾಸರ ಸಾಹಿತ್ಯದಲ್ಲಿ ಬರದೇ ಇದ್ದ ವಿಚಾರಗಳೇ ಇಲ್ಲ , ಧರ್ಮ, ನೀತಿ,ಸಂಸಾರ, ವೆeದಾಂತ, ರಾಜಕಾರಣ, ಅರ್ಥನೀತಿ, ಸಾಮಾನ್ಯ ನೀತಿ, ವಿನೊದ ಎಲ್ಲವೂ ಇದೆ. ಮುಖ್ಯವಾಗಿ ಜೀವನ ಗಂಗೆಯ ಬ್ರಹದ್ದರ್ಶನವನ್ನು ಅವರು ತಮ್ಮ ಸಾಹಿತ್ಯ ದಲ್ಲಿ ಮಾಡಿಸಿದ್ದಾರೆ.
ಇಂಥ ಭವ್ಯಸಾಹಿತ್ಯದ ಪರಂಪರೆ ಯಲ್ಲಿ ಪುರಂದರ - ಕನಕದಾಸರ ನಂತರ ಬಂದವರು, ಉತ್ತರ ಕರ್ನಾಟಕದ ಅವಿಭಜಿತ ಬಿಜಾಪುರ ಜಿಲ್ಲೆಯ ಕಾಖಂಡಕಿ ಗ್ರಾಮದ ಮಹಿಪತಿ ದಾಸರು ಹಾಗೂ ಬಾಗಲಕೋಟೆಯ ಶ್ರೀ ಪ್ರಸನ್ನವೆಂಕಟ ದಾಸರು. ಇವರಿಬ್ಬರ ಕೊಡುಗೆ ಅಪಾರವಾಗಿದೆ. 17-18 ನೆeಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದವರು ಶ್ರೀ ಪ್ರಸನ್ನವೆಂಕಟ ದಾಸರು. ತಮ್ಮ ಜನ್ಮ - ಕರ್ಮದ ಭೂಮಿಯಾದ ಬಾಗಲಕೊಟೆಯಲ್ಲಿ, ಹದಿನೆeಳು - ಹದಿನೆಂಟು ಶತಮಾನದಲ್ಲಿ ಬಾಳಿ-ಬದುಕಿ ಆಧ್ಯಾತ್ಮಿಕ ಸಂದೆeಶದ ಜೊತೆಗೆ ಸಮಾಜದ ಅಂಕು - ಡೊಂಕುಗಳನ್ನು ತಿದ್ದಲು ಹಾಗೂ ಜನರಲ್ಲಿ ನೈತಿಕ ಬಲಪಡಿಸಲು, ಹಳ್ಳಿ - ಹಳ್ಳಿಯ ತಿರುಗಿ, ನೀತಿ ಬೊಧ ಪದಗಳನ್ನು ರಚಿಸಿ, ಹಾಡಿ, ಜಾತಿ ಬೆeಧವಿಲ್ಲದೆ, ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡಿದ ಮಹನೀಯರು. ದಾಸರು ನೂರಾರು ಲೊeಕನೀತಿ ಪದಗಳನ್ನು ರಚಿಸಿ, ಸಮಾಜದ ಜನರಲ್ಲಿಯ ತಪ್ಪು ನಡತೆಗಳನ್ನು ತಿದ್ದಲು ಹೊeರಾಡಿದ ಮಹನೀಯರು. ಉದಾಹರಣೆಗೆ - ತಮ್ಮ ಒಂದ ಲೊeಕನೀತಿ ಪದದಲ್ಲಿ ಹೆeಳುತ್ತಾರೆ " ಹೊಲಯ - ಹೊಲತಿ ಇವರವರಲ್ಲಾ! ಹೊಲಗೆeರಿಯೊಳು ಹೊಲತಿಲ್ಲ" ಹೊಲಯ - ಹೊಲತಿ ನಿಮ್ಮ ಅವುಗುಣಗಳಲ್ಲಿಯೆe ಇದ್ದಾರೆ. ಆದ್ದರಿಂದ ಹೊಲಗೆeರಿಯಲ್ಲಿ ಹೊಲೆಯರನ್ನು ದೂಷಿಸಬೆeಡಿ, ನಿಮ್ಮಲ್ಲಿ ಅವುಗುಣಗಳನ್ನು ತಿದ್ದಿಕೊಂಡು ನಿಮ್ಮೊಳಗಿನ ಹೊಲಸನ್ನು ತೆಗೆದು ಹಾಕಿ, ಎಂದು ಹಳ್ಳಿ-ಹಳ್ಳಿಗೆ ಹೊeಗಿ, ಹಾಡಿ ಜನರ ಮನಗೆದ್ದ ಸಮಾಜ ಸುಧಾರಣೆಯ ಹರಿಕಾರರು. ಇದು ಅಸ್ಪೃಶ್ಯತೆ ನಿವಾರಿಸಲು ದಾಸರಗಿದ್ದ ಸಾಮಾಜಿಕ ಕಳಿ - ಕಳಿ ಯನ್ನು ತೊeರಿಸುತ್ತದೆ. ಆದ್ದರಿಂದಲೆe ನಾಡಿನ ಹೆಸರಾಂತ ಸಂಶೊeಧಕರು, ವಚನಸಾಹಿತ್ಯ ವಿದ್ವಾಂಸರ ಆದ ನಾಡೊeಜ ಡಾ. ಚಿದಾನಂದ ಮೂರ್ತಿ ಅವರು " ಬಾಗಲಕೊeಟೆಯ ಭಾಗದಲ್ಲಿ ಶ್ರೀ ಜಗಜ್ಯೋತಿ ಬಸವಣ್ಣನವರಂತೆಯೆe ಸಮಾಜಕ್ಕೆ ಶ್ರೆeಷ್ಠ ಕೊಡುಗೆ ನೀಡಿದ ದಾಸರು" ಪ್ರಸನ್ನವೆಂಕಟ ದಾಸ ರೆಂದು ಉಲ್ಲೆeಖಿಸಿದ್ದಾರೆ.
ಪ್ರಸನ್ನವೆಂಕಟ ದಾಸರ ಬದಕು - ಬರಹ:-
ಶ್ರೀ ಪ್ರಸನ್ನವೆಂಕಟ ದಾಸರು ಸುಮಾರು ಕ್ರೀ. ಶ. 1680 ರಲ್ಲಿ ಬಾಗಲಕೊಟೆಯ ಕಿಲ್ಲಾ ಪ್ರದೆeಶದ ಘಟಪ್ರಭಾ ನದಿ ತಟದಲ್ಲಿದ್ದ ಮನೆಯಲ್ಲಿ, ನರಸಪ್ಪಯ್ಯ ಮತ್ತು ಲಕ್ಷ್ಮಿeಬಾಯಿ ಎಂಬ ಸಾತ್ವಿಕ ದಂಪತಿಗಳಿಗೆ ಜನಿಸಿದರು. ಇವರ ಮೊದಲಿನ ಹೆಸರು ವೆಂಕಣ್ಣ. ತಂದೆ ತಾಯಿ ಇಳಿವಸ್ಸಿನಲ್ಲಿ ಹುಟ್ಟಿದ ಇವರು, ಬಾಲಕನಿದ್ದಾಗಲೆe ಅನಾಥ ರಾದರು.
ಬಾಲಕ ವೆಂಕಣ್ಣನಿಗೆ ವಿದ್ಯೆ ಕಲಿಯುವ ಅವಕಾಶ ಸಿಗಲಿಲ್ಲ. ವೆಂಕಣ್ಣನಿಗೆ ಗೊತ್ತಿರುವದೆಂದರೆ ತಾಯಿ ಬಿತ್ತಿದ ಭಕ್ತಿ ಬೀಜ - " ಯಾರಿಲ್ಲದವರಿಗೆ ಭಗವಂತನಿದ್ದಾನೆ. ಅವನೆe ನಿನ್ನ ನಿಜವಾದ ತಾಯಿ - ತಂದೆ, ಅವನನ್ನೆ ನಂಬು" ಎಂಬುದು. ಅನಾಥ ವೆಂಕಣ್ಣನಿಗೆ ಅವನ ಅತ್ತಿಗೆ ಇವನನ್ನು ವಿದ್ಯೆ ಕಲಿಯಲು ಗುರುಕುಲಕ್ಕೆ ಕಳಿಸದೆ, ದನಕಾಯಲು ಕಳಿಸುತ್ತಿದ್ದದ್ದು, ಅವನಿಗೆ ಹೀನಾಯ ವೆನಿಸುತ್ತಿತ್ತು. ಅತ್ತಿಗೆ ವೆಂಕಣ್ಣನಿಗೆ ಸರಿಯಾಗಿ ಊಟಕ್ಕೂ ಹಾಕದೆ, ತಂಗಳ ರೊಟ್ಟಿ - ಖಾರಪುಡಿ ಎಣ್ಣೆ ಯನ್ನು ಕೊಡುತ್ತಿದ್ದಳು. ಅತ್ತಿಗೆಯಿಂದ ಹೀನಾಯವಾದ ಮಾತುಗಳು - "ಕೂಳಿಗೆ ದಂಡ - ನಿನ್ನ ಹೂಟ್ಟೆ ದಂಡ" ಎನ್ನುವ ಮಾತುಗಳು ಗರಗಸದಂತೆ ಅವನ ಮನಸ್ಸು ಘಾಸಿ ಗೊಳಿಸುತ್ತಿದ್ದವು. ಬೇಸಿಗೆ ಕಾಲದಲ್ಲಿ ಒಂದು ದಿನ ಕುಡಿಯಲು ಮಜ್ಜಿಗೆ ಕೆeಳಿದಾಗ, ಅತ್ತಿಗೆ ಆಡಿದ ಕರ್ಣ ಕಠೋರ ನುಡಿಗಳು ಬಾಲಕನಮೆeಲೆ ಅಪಾರವಾದ ಆಘಾತವನ್ನುಂಟು ಮಾಡಿತು. ಇವರ ಸಹವಾಸ ಬೆeಡವೆಂದು ತಿರುಪತಿ ಕಡೆಗೆ ಹೊರಟ ಭಕ್ತರ ಗುಂಪೊಂದಿಗೆ ತಿರುಪತಿಗೆ ಹೊರಟನು. ಆ ಸಜ್ಜನರ ಸಂಘದಲ್ಲಿ ಮನಸ್ಸು ಇನ್ನಷ್ಟು ಪಕ್ವವಾಗಿ ಭಕ್ತಿ ಪರಾಕಾಷ್ಠೆತೆಗೆ ತಲುಪಿತು. ಪಯಣದ ಮೆeಲೆ ಪಯಣ ಮಾಡುತ್ತ ತಿರುಮಲಕ್ಕೆ ಬಂದು ಆ ಶ್ರೀನಿವಾಸನ ದಿವ್ಯ ಪಾದಗಳನ್ನೇ ನೊಡುತ್ತ ಅವನ ಅನಂತ ಆನಂದಮಯವಾದ ಮೂರ್ತಿ ಯನ್ನೆe ನೊಡುತ್ತ ಪ್ರಪಂಚವನ್ನೆe ಮರೆತು "ಶ್ರೀ ಹರಿ ಅನಾಥ ರಕ್ಷಕ ನಿನ್ನ ಪಾದದ ಮೆeಲೆ ಬಿದ್ದಿದ್ದೆeನೆ" ಎಂದು ಸರ್ವ ಸಮರ್ಪಣ ಭಾವದಿಂದ ಶ್ರೀನಿವಾಸನ ಪಾದಗಳನ್ನು ಗಟ್ಟಿಯಾಗಿ ಹಿಡಿದು ವಿಸ್ಮರಣೆಯಲ್ಲಿ ಮಲಗಿದ್ದ ವೆಂಕಣ್ಣನ ಅನನ್ಯ ಭಕ್ತಿಗೆ ಮೆಚ್ಚಿ ಶ್ರೀನಿವಾಸನು ಪ್ರಸನ್ನ ನಾಗಿ ಅವನ ನಾಲಿಗೆ ಮೇಲೆ "ಪ್ರಸನ್ನವೆಂಕಟ" ಎಂಬ ಬಿಜಾಕ್ಷರ ಬರೆದು ಅಂಕಿತ ಕೊಟ್ಟ ಮೆeಲೆ, ಜ್ಞಾನಿ ಯಾದ ಅವರು ಭಗವಂತನ ಅಪ್ಪಣೆಯಂತೆ ತಿರುಗಿ ಬಾಗಲಕೊeಟೆಯ ಸ್ವಗ್ರಹಕ್ಕೆ ಬಂದು, ಬದುಕಿನುದ್ದಕ್ಕೂ ಭಗವಂತನನ್ನು ಸಾಕ್ಷಾತ್ಕರಿಸಿ ಕೊಂಡು, ಸಾವಿರಾರು ಕೀರ್ತನೆಗಳು, ಉಗಾಭೊಗ, ಸುಳಾದಿ, ಮುಂಡಿಗೆ ಹಾಗೂ ವಿಶೇಷ ಕೃತಿ ಗಳನ್ನು ರಚಿಸಿ,ಉರಿಂದ ಉರಿಗೆ, ಭಾರತದ ಮೂಲೆ ಮೂಲೆಗಳಿಗೆ ಸಂಚಾರ ಮಾಡಿ, ಆತ್ಮೊನ್ನತಿ ಹಾಗೂ ಲೊಕೊeದ್ಧಾರದ ಬೊಧನೆಯಿಂದ ಪ್ರಜೆಗಳಲ್ಲಿ ಜಾಗೃತಿಯನ್ನುಂಟು ಮಾಡಿದರು.
ಇವರು 17 - 18 ನೆeಯ ಶತಮಾನದಲ್ಲಿಯೆe ಈಶಾನ್ಯ ಪ್ರಾಂತಗಳಾದ ಆಸಾಮ, ಅರುಣಾಚಲ, ಮಣಿಪುರ ನಾಗಾಲ್ಯಾಂಡದ ಪ್ರದೆeಶಗಳನ್ನು ಬಿಟ್ಟು ಉಳಿದೆಲ್ಲ ದಕ್ಷಿಣ ಹಾಗೂ ಉತ್ತರ ಹಿಂದುಸ್ತಾನ ಪ್ರಾಂತಗಳಲ್ಲಿ ಸಂಚಾರ ಮಾಡಿ ಜನಜಾಗೃತಿ ಮಾಡಿರುವುದು ಅವರ ಕ್ರತಿಗಳಿಂದ ಹಾಗು ಹಲವು ಐತಿಹಾಸಿಕ ಟಿಪ್ಪಣೆ ಗಳಿಂದ ಕಂಡುಬರುತ್ತದೆ. ದಾಸರ ಕಾಲದಲ್ಲಿ ಉತ್ತರ ಹಿಂದುಸ್ಥಾನದ ಪ್ರಾಂತಗಳಾದ ಪಂಜಾಬ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಂಗಾಳ, ಬಿಹಾರ ಪ್ರಾಂತಗಳಲ್ಲಿ ಅವರ ಅನುಯಾಯಿ ಗಳಿದ್ದರೆಂಬುದು ಈ ಭಾಗದಲ್ಲಿ ಉರ್ದು ಲಿಪಿಯಲ್ಲಿ ದೊರೆತ ದಾಸರ ಕೀರ್ತನೆ ಗಳಿಂದ ಊಹಿಸಬಹುದು. ದಾಸರ ಕಾಲದಲ್ಲಿ ಉತ್ತರ ಹಿಂದುಸ್ಥಾನ ಹಾಗೂ ದಕ್ಷಿಣ ಹಿಂದುಸ್ಥಾನ ರಾಜಕೀಯವಾಗಿ ಬಹಳ ಅರಾಜಕತೆಯಿಂದ ಕೂಡಿದ ಕಾಲ, ಅಂಥ ಪ್ರಕ್ಷುಬ್ಧ ಕಾಲದಲ್ಲಿ ಇಷ್ಟು ದೆeಶ ಸಂಚಾರ ಮಾಡಿರುವುದು ಬಹಳ ಸೊಜಿಗ ವೆನಿಸದಿರದು. ಈತ್ತೀಚಿನ ಸಂಶೋಧನೆ ಯಿಂದ ಪ್ರಸನ್ನವೆಂಕಟ ದಾಸರು ಮಹಾರಾಷ್ಟ್ರದ ಪೆeಶ್ವೆe ದೊರೆಗಳಿಗೆ ರಾಜ ಗುರುಗಳಾಗಿದ್ದರೆಂಬುದು ತಿಳಿದು ಬರುತ್ತದೆ. ಬಾಗಲಕೊeಟೆಯ 17- 18 ನೆeಯ ಶತಮಾನದ ಈ ದಾರ್ಶನಿಕರು ರಾಜಗುರುಗಳಾಗಿದ್ದರೆಂಬುದು ಕರ್ನಾಟಕಕ್ಕೆ ಹೆಮ್ಮೆ ವಿಷಯ.
ಇವರು ಅಪರೊeಕ್ಷ ಜ್ಞಾನಿಗಳು, ರುದ್ರಾಂಶ ಸಂಭೂತರೂ ಆದ ಇವರಿಂದ ಭಗವಂತನು ಅನೇಕ ಪವಾಡ ಸದೃಶ ಲೀಲೆಗಳನ್ನು ಮಾಡಿಸಿದನು. ಉದಾಹರಣೆಗೆ ಒಂದೇ ದಿನ ಒಂದೆe ಸಮಯದಲ್ಲಿ ಭಕ್ತರಿಬ್ಬರ ಮನೆಯಲ್ಲಿ ಪ್ರಸಾದ ಸ್ವಿeಕರಿಸಿದ್ದು,ಅಡವಿಯಲ್ಲಿ ಹುಲಿಯನ್ನು ಕಂಡು ಶಿಷ್ಯರು ಹೆದರಿದಾಗ ದಾಸರು ಅದರ ಹಣೆಗೆ ತುಳಸಿಗೆeರಿ ಆಂಜನೇಯನ ಅಂಗಾರ ಹಚ್ಚಿ ಸಾಧು ಪ್ರಾಣಿ ಮಾಡಿದ್ದು, ಇವರು ಆಡಿದ ಮಾತುಗಳು ಸತ್ಯವಾಗಿ ಖರೆeಬಾಯಿ ದಾಸರೆಂದು ಪ್ರಸಿದ್ಧರಾದ್ದು ಮುಂತಾದ ಹಲವಾರು ಅಲೌಕಿಕ ಘಟನೆಗಳ ನಿದರ್ಶನಗಳಿವೆ.
ಶ್ರೀ ಪ್ರಸನ್ನವೆಂಕಟ ದಾಸರ ಸಾಹಿತ್ಯ ಸೃಷ್ಟಿ ವಿಪುಲವಾಗಿದೆ. ಇದುವರೆಗೆ ಇವರ ಪ್ರಸನ್ನವೆಂಕಟ, ಪ್ರಸನ್ನವೆಂಕಟ ಕೃಷ್ಣ ಅಂಕಿತದಲ್ಲಿ ಸುಮಾರು 680 ಕೃತಿಗಳು ಪ್ರಕಟವಾಗಿವೆ. ಅದರಲ್ಲಿ 190 ಕ್ಕೂ ಹೆಚ್ಚು ಸಮಾಜಮುಖಿ ಕೃತಿಗಳಾಗಿವೆ. ಹರಿದಾಸ ಸಾಹಿತ್ಯ ದ್ವೀತಿಯ ಘಟ್ಟದ ದಾಸರಲ್ಲಿ ಶ್ರೀ ಪ್ರಸನ್ನವೆಂಕಟ ದಾಸರು ಪ್ರಮುಖರು. ಇವರಕ್ಕಿಂತ ವಯಸ್ಸಿನಲ್ಲಿ ಕಿರಿಯರಾದ ಸಮಕಾಲಿನರಾದ, ವಿಜಯದಾಸರು, ಗೊeಪಾಲದಾಸರು, ಜಗನ್ನಾಥದಾಸರು, ಗುರು ಗೊಪಾಲ ದಾಸರು, ಹಾಗು ಮೊಹನದಾಸರು ಇವರ ಜ್ಞಾನ ಸಂಪತ್ತು, ಆಧ್ಯಾತ್ಮಿಕ ತೆeಜಸ್, ಇವರು ರಚಿಸಿದ ಮೌಲ್ಯಯುತವಾದ ಸಾಹಿತ್ಯ ವನ್ನು ಹಾಡಿ ಹೊಗಳಿ ಕೀರ್ತನೆ ರಚಿಸಿರುವ ದನ್ನು ಕಾಣಬಹುದು. ತಮ್ಮ ಅಸಾಧಾರಣ ವ್ಯಕ್ತಿತ್ವ ಮತ್ತು ಕೃತಿಗಳಿಂದ ಇವರು ಅವಿಸ್ಮರಣಿeಯರಾಗಿದ್ದಾರೆ.
ಇಂಥಾ ಶ್ರೆeಷ್ಟ ಹರಿದಾಸರ ಬದುಕು ಮತ್ತು ಅವರ ಕೃತಿಗಳನ್ನು ಅಧ್ಯಯಸಿದ ನಾಡಿನ ಹಿರಿಯ ವಿದ್ವಾಂಸರು ಹಾಗೂ ಸ್ವಾತಂತ್ರ್ಯ ಪೂರ್ವದಲ್ಲಿಯೆe ಭಾರತ ಸರ್ಕಾರ ದ ಕರ್ನಾಟಕ ಹಿಸ್ಟೊರಿಕಲ್ ರಿಸರ್ಚ್ ಸಂಸ್ಥೆಯ ನಿರ್ದೇಶಕ ರಾಗಿದ್ದ ಶ್ರೀ ಆರ್ ಎಸ್ ಪಂಚಮುಖಿ ಅವರು ಪ್ರಸನ್ನವೆಂಕಟ ದಾಸರನ್ನು "ಚಿಕ್ಕ ಪುರಂದರದಾಸ" ರೆಂದು ಕರೆದಿದ್ದಾರೆ. ಆಗಲೆe ಉಲ್ಲೆeಖಿಸಿದಂತೆ ಹೆಸರಾಂತ ಸಂಶೊeಧಕರಾದ ಡಾ. ಚಿದಾನಂದಮೂರ್ತಿ ಅವರು "ಬಾಗಲಕೊeಟೆಯ ಭಾಗದಲ್ಲಿ ಶ್ರೀ ಜಗಜ್ಯೋತಿ ಬಸವಣ್ಣ ರವರಂತೆಯೆe ಸಮಾಜಕ್ಕೆ ಶ್ರೆeಷ್ಟ ಕೊಡುಗೆ ನೀಡಿದವರು ಶ್ರೀ ಪ್ರಸನ್ನವೆಂಕಟ ದಾಸ ರೆಂದು ಉಲ್ಲೆeಖಿಸಿದ್ದಾರೆ.
I – 3. ಖೇದದ ಸಂಗತಿ:-
ಆದರೆ ದುರ್ದೈವದದಿಂದ ಇಂಥಾ ಮಹಾನ್ ದಾಸರು ಬಾಗಲಕೋಟೆಯಲ್ಲಿ ಹುಟ್ಟಿ ಬೆಳೆದು ಸಾಧನೆ ಮಾಡಿ, ಸಮಾಜಕ್ಕೆ ಅಪೂರ್ವ ಕೊಡುಗೆ ನೀಡಿದ ಇವರ ನೆನಪಿಗಾಗಿ ಅವರ ಜನ್ಮ - ಕರ್ಮಭೂಮಿಯಾದ ಬಾಗಲಕೋಟೆ ಯಲ್ಲಿ ಒಂದು ಸ್ಮಾರಕ ಭವನವಿಲ್ಲ ಹಾಗೂ ಇವರ ಕೃತಿಗಳಮೆeಲೆ ಹೆಚ್ಚಿನ ಅಧ್ಯಯನ, ಸಂಶೋಧನೆ ಮಾಡಲು ಗ್ರಂಥಾಲಯವಿಲ್ಲ, ಇವರ ಸಾಹಿತ್ಯ ದ ಬಗ್ಗೆ ವಿಚಾರ ಸಂಕೀರ್ಣದ ಕುಮ್ಮಟ, ಸಮ್ಮೇಳನ, ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಗೂ ಆರಾಧನಾ ಮಹೊತ್ಸವಗಳನ್ನು ಮಾಡಲು ಒಂದು ಸಭಾ ಭವನವಿಲ್ಲ. ಇವರು ಬಾಳಿ ಬದುಕಿದ ಪುರಾತನವಾದ ಮನೆ ಆಲಮಟ್ಟಿ ಆಣೆ ಕಟ್ಟಿನ ಹಿನ್ನೀರಿನಲ್ಲಿ ಮುಳುಗಿ ಹೊಗುವದಕ್ಕಿಂತ ಮೊದಲು ಸುಮಾರು ಮೂನ್ನೂರ ವರ್ಷಕ್ಕೂ ಹೆಚ್ಚು ಇತಿಹಾಸ ಉಳ್ಳ, ಈ ವಿಶಾಲವಾದ ದಾಸರ ಮನೆಯನ್ನು ಮತ್ತು ಅವರ ತಂಬೂರಿ, ಗೊeಪಾಳ ಬುಟ್ಟಿ, ಅವರು ಸಂಚಾರದಲ್ಲಿ ಉಪಯೊಗಿಸುತ್ತಿದ್ದ ಬೆತ್ತ, ಅವರು ಪೂಜಿಸಿದ ವಿಗ್ರಹಗಳೆಲ್ಲವನ್ನು ಸಮಾಜದವರು ಮತ್ತು ಅವರ ವಂಶಜರು ಒಂದು ಸ್ಮಾರಕವಾಗಿ ಪರಿಗಣಿಸಿ ನೂರಾರೂ ವರ್ಷಗಳ ಕಾಲ ಅವರ ಆರಾಧನಾ ಮಹೋತ್ಸವ, ಸಾಂಸ್ಕೃತಿಕ ಹಾಗೂ ಅವರ ಕೃತಿಗಳ ಚಿಂತನ-ಮಂಥನ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದ್ದಿದ್ದರು. ಆದರೆ ಮನೆ ಮುಳಗಡೆಯಾದಾಗ ಅವರ ವಂಶಜರಿಗೆ ಒಂದು ಚಿಕ್ಕ ನೀವೆeಶನವನ್ನು ನವನಗರದ ೩ನೆeಯ ಸೆಕ್ಟರ ದಲ್ಲಿ ಕೊಟ್ಟಿದ್ದಾರೆ. ಅವರ ಈ ಚಿಕ್ಕಮನೆಯಲ್ಲಿ ದಾಸರ ಐತಿಹಾಸಿಕ ಸ್ಮಾರಕಗಳಾದ ತಂಬೂರಿ, ಗೊಪಾಳಬುಟ್ಟಿ, ಅವರು ಪೂಜಿಸಿದ ವಿಗ್ರಹಗಳು ಹಾಗೂ ಇತರ ಪರಿಕರಗಳನ್ನು ಸಂರಕ್ಷಿಸಲು ಸರಿಯಾದ ಸ್ಥಳವಿಲ್ಲ. ಸಾಕಷ್ಟು ಜನರು ಇವುಗಳ ದರ್ಶನ ಪಡೆಯಲು ಬೆeರೆ-ಬೆeರೆ ಪ್ರಾಂತಗಳಿಂದ ಬರುತ್ತಿದ್ದಾರೆ. ಈ ಇಕ್ಕಟ್ಟಿನ ಸ್ಥಳದಲ್ಲಿ ಅವರಿಗೆ ಸಾಕಷ್ಟು ಅನಾನಕೂಲತೆ ಗಳಾಗುತ್ತಿವೆ.
II - ಸ್ಮಾರಕ ಭವನ ಹಾಗೂ ಹರಿದಾಸ ಸಾಹಿತ್ಯ ಸಂಶೊeಧನೆ ಮತ್ತು ಅಧ್ಯಯನ ಕೇಂದ್ರದ ಅವಶ್ಯಕತೆ ಹಾಗೂ ಉದ್ದೇಶ :-
ಅವರ ವಂಶಸ್ಥರು ಹಾಗೂ ಸಮಾಜದ ಕೆಲವು ಪ್ರಮುಖ ವ್ಯಕ್ತಿಗಳು ಸೆeರಿ, ೨೦೧೦ ರಲ್ಲಿ ಶ್ರೀ ಪ್ರಸನ್ನವೆಂಕಟ ಕಲ್ಚರಲ್ ಆಂಡ್ ಚಾರಿಟಬಲ್ ಟ್ರಸ್ಟ (ರಿ). ಎಂಬ ಒಂದು ಟ್ರಸ್ಟನ್ನು ಸ್ಥಾಪಿಸಿ, ಈ ಸಂಸ್ಥೆ ಮುಖಾಂತರ ವಿವಿಧ ದಾಸ ಸಾಹಿತ್ಯದ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೊಜಿಸುವದಲ್ಲದೆe, ದಾಸರ ಸಾಹಿತ್ಯದ ಕೃತಿಗಳ ಕುರಿತು ಸಮಗ್ರ ಅಧ್ಯಯನ, ಅಪ್ರಕಟಿತ ಕೃತಿಗಳ ಮತ್ತು ಮೂಲ ತಾಳೆಗರಿಯ ದಾಸರ ಹಸ್ತ ಪ್ರತಿಯ ಸಂಶೋಧನೆ ಮಾಡಿ, ವಿವಿಧ ಪುಸ್ತಕಗಳನ್ನು, ಧ್ವನಿಮುದ್ರಿಕೆ ಗಳನ್ನು ಪ್ರಕಟಿಸಿ ಅವರ ಜ್ಞಾನ ಗಂಗೆಯನ್ನು ಎಲ್ಲರಿಗೂ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ನಾಡಿನ ಹೆಸರಾಂತ ದಾಸ ಸಾಹಿತ್ಯ ಸಂಶೊeಧಕರು-ವಿದ್ವಾಂಸರಾದ ಕನಕ ಪ್ರಶಸ್ತಿ ಪುರಸ್ಕೃತ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ಕೆ ಗೊಕುಲನಾಥ, ಡಾ. ಅರುಳ ಮಲ್ಲಿಗೆ ಪಾರ್ಥಸಾರಥಿ, ಡಾ. ಅನಂತ ಪದ್ಮನಾಭ ರಾವ್, ಡಾ. ಸ್ವಾಮಿರಾವ್ ಕುಲಕರ್ಣಿ, ಡಾ ಲಕ್ಷೀಕಾಂತ ಪಾಟೀಲ್, ಡಾ. ಸುಭಾಸ ಕಾಖಂಡಕಿ, ಡಾ. ಜಯಲಕ್ಷ್ಮಿ ಮಂಗಳ ಮೂರ್ತಿ, ಡಾ. ಶೀಲಾದಾಸ, ಡಾ. ಧೂಳಖೇಡ ನಾರಾಯಣಾಚಾರ್ಯ ಮತ್ತು ಹೆಸರಾಂತ ಚಿಂತಕರು- ಸಾಹಿತಿಗಳಾದ ಶ್ರೀ ಆನಂದ ಜುಂಝರವಾಡ ಮತ್ತು ಶ್ರೀಮತಿ ರೆeಖಾ ಕಾಖಂಡಕಿ ಮುಂತಾದವರು ಈ ದಾಸರ ಕೃತಿಗಳ ಅಧ್ಯಯನ ಮತ್ತು ಸಂಶೋಧನೆ ಪ್ರಕ್ರೀಯೆ ಯಲ್ಲಿ ಕೈಜೊಡಿಸಿದ್ದಾರೆ. ದಾಸರ ಕೃತಿಗಳಲ್ಲಿ ಉತ್ತರ ಕರ್ನಾಟಕದ, ಅದೂ ಬಾಗಲಕೊಟೆಯ ಸುತ್ತು ಮುತ್ತಲಿನ ಪ್ರಾದೇಶಿಕತೆಯ, ಜಾನಪದದ, ಭಾಷಾ ಸೊಗಡು - ಸೌಂದರ್ಯ ವಿದೆ. ಇಂಥ ಪ್ರಾದೇಶಿಕತೆಯ ವೈಶಿಷ್ಟ್ಯ ಉಳ್ಳ ದಾಸರ ಕೃತಿಗಳ ಅಧ್ಯಯನ, ಸಂಶೋಧನೆ, ಪ್ರಕಟಣೆ ಹಾಗೂ ಪ್ರಸರಣ ಕೆeoದ್ರಬಿಂದು ದಾಸರ ಜನ್ಮ- ಕರ್ಮಭೂಮಿಯಾದ ಬಾಗಲಕೋಟೆ ಆಗಬೇಕೆಂದು ಎಲ್ಲ ವಿದ್ವಾಂಸರ ಅಭಿಪ್ರಾಯವೂ ಕೂಡ.
ಆದರೆe ಅವರ ಕೃತಿಗಳ ಅಧ್ಯಯನ ಮಾಡಲು, ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಕೊಡಲು ಬಾಗಲಕೋಟೆ ಯಲ್ಲಿ ಯಾವದೆe ಸ್ಥಳವಿರುವದಿಲ್ಲ. ಸದರಿ ಶಾಸಕರ ಸಹಾಯದೊಂದಿಗೆ ಈಗ ಕೆಲವು ಕಾರ್ಯಕ್ರಮಗಳನ್ನು ಮಾತ್ರ ಸೆಕ್ಟರ ನಂ-೩ ರಲ್ಲಿರುವ ದಾಸರ ವಂಶಸ್ಥರ ಚಿಕ್ಕ ಮನೆಯಲ್ಲಿ ಹಾಗೂ ಆ ಮನೆಯ ಎದುರಗಡೆ ಇರುವ ಪ್ರಸನ್ನ ಮಾರುತಿ ಚಿಕ್ಕ ದೆeವಸ್ಥಾನ ಅದರ ಎಡ - ಬಲ ಭಾಗದಲ್ಲಿ ಖಾಲಿ ಇರುವ ಜಾಗ ದಲ್ಲಿ ಈ ಸದರಿ ಟ್ರಸ್ಟ್ ಹಾಗೂ ಶ್ರೀ ಪ್ರಸನ್ನವೆಂಕಟ ದಾಸರ ಆರಾಧನಾ ಮಹೋತ್ಸವ ಸಮಿತಿ, ಶ್ರೀ ಪ್ರಸನ್ನ ಮಾರುತಿ ಸೆeವಾ ಸಮಿತಿ ಸದಶ್ಯರು, ದಾಸರ ವಂಶಸ್ಥರು ಹಾಗೂ ಸಮಾಜದ ಪ್ರತಿನಿಧಿಗಳು ಸೆeರಿ ವಿವಿಧ ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮ ಗಳನ್ನು ಸಣ್ಣ ಪ್ರಮಾಣದಲ್ಲಿ ಕಳೆದ 10 - 15 ವರ್ಷಗಳಿಂದ ಹಲವಾರು ಅನಾನಕೂಲತೆಗಳಾದರು ನಡೆಸಿಕೊಂಡು ಬರುತ್ತಿದ್ದಾರೆ. ದಾಸರ ಕೃತಿಗಳ ಸಂಕೀರ್ತನೆ, ಪ್ರವಚನ, ಅವರ ಸಾಹಿತ್ಯದ ಚಿಂತನ - ಮಂಥನ ಕಮ್ಮಟಗಳು, ದಾಸ ಸಾಹಿತ್ಯದ ಬೊeಧನಾ ತರಗತಿಗಳು ಮತ್ತು ವಿಶೆeಷ ಕಾರ್ಯಕ್ರಮಗಳಲ್ಲಿ ನಡೆಯುವ ಪ್ರಸಾದ ವಿತರಣೆ ಮುಂತಾದವುಗಳನ್ನು ನಡೆಸಲು ಒಂದು ಸುಸಿಜ್ಜತವಾದ ಪ್ರಸನ್ನವೆಂಕಟ ದಾಸರ ಸ್ಮಾರಕ ಭವನ ವೆಂಬ ಕಟ್ಟಡವನ್ನು ಕಟ್ಟಬೆeಕೆಂಬ ಉದ್ದೇಶ ವಿದೆ. ಕಳೆದ ಒಂದುವರೆ ದಶಕಗಳಿಂದ ಕರ್ನಾಟಕ ಸರ್ಕಾರರಕ್ಕೆ ಜಾಗ ಮಂಜೂರ ಮಾಡಲು ಮನವಿ ಪತ್ರ ಸಲ್ಲಿಸುತ್ತ ಪ್ರಯತ್ನ ಮಾಡುತ್ತಲೇ ಇದ್ದೇವು. ಈ ನಮ್ಮ ನಿರಂತರ ಪ್ರಯತ್ನದ ಫಲವಾಗಿ ದಾಸರ ಅನುಗ್ರಹದಿಂದ 2022 ಜೂನ್ ತಿಂಗಳಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಮನ್ನಿಸಿ ನವನಗರದಲ್ಲಿರುವ ಈಗಿರುವ ದಾಸರ ಸನ್ನಿಧಾನದ ಎದುರಗಡೆ ಪ್ರಸನ್ನ ಮಾರುತಿ ದೇವಸ್ಥಾನ ಮತ್ತು ಅದರ ಎಡ ಬಲದಲ್ಲಿ ಇರುವ ಖಾಲಿ ಜಾಗವನ್ನೂ ಸೇರಿಸಿ ಸುಮಾರು 7.29 ಗುಂಟೆ ಜಾಗವನ್ನು ಬಾಗಲಕೋಟೆ ನಗರ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮಂಜೂರ ಮಾಡಿದ್ದಾರೆ. ಸ್ಥಳಿಯ ಶಾಸಕರ ಸಹಕಾರದಿಂದ ಈ ಸದರಿ ಜಾಗವನ್ನು ಪ್ರಸನ್ನವೆಂಕಟ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ ಹೆಸರಲೇ ರಜಿಸ್ಟರ್ಡ ಮಾಡಿ ಕೊಂಡು ಹಕ್ಕು ಪತ್ರ ವನ್ನು ಪಡೆದಿದ್ದಾಗಿದೆ. ಈಗ ಈ ಜಾಗದಲ್ಲಿ ದಾಸರ ಸ್ಮಾರಕ. ಭವನ ಮತ್ತು ಹರಿದಾಸ ಸಾಹಿತ್ಯ ಸಂಶೋಧನೆ ಮತ್ತು ಅಧ್ಯಯನ ಕೇಂದ್ರಕ್ಕೆ ಬೇಕಾದ ಕಟ್ಟಡ ವನ್ನು ನಿರ್ಮಿಸಿ ಅದಕ್ಕೆಪೂರಕವಾದ ಪರಿಕರಗಳನ್ನು ಒದಗಿಸ ಬೇಕಾಗಿದೆ. ಈ ಯೋಜನೆಯ ಸಮಗ್ರ ರೂಪ-ರೆeಷೆ ಗಳನ್ನು ಮುಂದಿ ಪುಟಗಳಲ್ಲಿ ಕೊಡಲಾಗಿದೆ.
2. ಹರಿದಾಸ ಸಾಹಿತ್ಯ ಸಂಶೋಧನೆ, ಅಧ್ಯಯನ ಮತ್ತು ಪ್ರಸರಣ ಕೆeoದ್ರ :-
ಭೌಗೋಳಿಕವಾಗಿ ಕರ್ನಾಟಕದ ಪ್ರಮುಖ ಪ್ರಾಚೀನ ಹರಿದಾಸರು ಬಾಳಿ ಬದಕಿದ ಕ್ಷೇತ್ರಗಳನ್ನು ಗಮನಿಸಿದರೆ ಪುರಂದರರದಾಸರು – ಕನಕದಾಸರು-ಮಹಿಪತಿದಾಸರು – ಕಾಖಂಡಕಿ ಕೃಷ್ಣ ದಾಸರು – ಪ್ರಸನ್ನವೆಂಕಟ ದಾಸರು – ವಿಜಯದಾಸರು – ಗೋಪಾಲದಾಸರು- ಗಲಗಲಿ ಅವ್ವನವರು - ಹೆಳವನಕಟ್ಟೆ ಗಿರಿಯಮ್ಮ – ಜಗನ್ನಾಥ ದಾಸರು ಮತ್ತು ಅವರ ಸಮಕಾಲೀನ ದಾಸರಾದ ಮಧ್ವಪತಿ ವಿಠ್ಠಲ, ಗುರು ಗೋಪಾಲ ವಿಠ್ಠಲ ದಾಸರು, ಮೋಹನದಾಸರು ಮುಂತಾದ ಜ್ಞಾನಿಗಳು ಉತ್ತರ ಕರ್ನಾಟಕದ ಭಾಗದ ಪ್ರದೇಶದವರೇ. ಆದರೆ ಅವರು ಬಾಳಿ ಬದುಕಿದ ನೆಲದಲ್ಲಿ ಇಂದು ಕನಕದಾಸರನ್ನು ಒಬ್ಬರನ್ನು ಬಿಟ್ಟರೆ ಬೇರೆ ಯಾವ ಹರಿದಾಸರು ಮತ್ತು ಅವರ ಕೃತಿಗಳ ಅಧ್ಯಯನ ಮತ್ತು ಸಂಯೋಧನೆ ಮಾಡಲು ಕರ್ನಾಟಕದಲ್ಲಿ ಒಂದು ನಿರ್ದಿಷ್ಟವಾದ ಸಂಸ್ಥೆ ಇಲ್ಲ ದಿರುವದು ಬಹಳ ಖೇದದ ಸಂಗತಿ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಅನುದಾಸ ಪಡೆದು ಆಯಾದಾಸರ ಪೀಠಗಳಿದ್ದರೂ ಕೂಡ ಅವು ದತ್ತಿ ನಿಧಿ ಉಪನ್ಯಾಸಗಳಿಗೆ ಸೀಮಿತವಾದದ್ದೇ ಹೆಚ್ಚು. ಮೂಲ ಸಂಶೋಧನೆ ಹೆಚ್ಚಾಗಿ ಕಂಡು ಬರುವುದಿಲ್ಲ . ಹಲವಾರು ದಶಕಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ. ವರದರಾಜರಾಯರ ನೇತೃತ್ವದಲ್ಲಿ ಸಾಕಷ್ಟು ಹರಿದಾಸ ಸಾಹಿತ್ಯ ದಲ್ಲಿ ಮೌಲ್ಯಯುತವಾದ ಸಂಶೋಧನೆ ಪ್ರಕಟಣೆ ಮತ್ತು ಪ್ರಸರಣದ ಕಾರ್ಯ ಸರ್ಕಾರದ ಧನಸಹಾಯದಿಂದ ನಡೆದಿತ್ತು. ಆದರೆ ಅದು ಅಷ್ಟೊಂದು ಪ್ರಖರವಾಗಿ ಮುಂದುವರಿಯಲಿಲ್ಲ. ವಚನಸಾಹಿತ್ಯವೂ ಕೂಡ ಉತ್ತರ ಕರ್ನಾಟಕದ ಪರಿಸರದಲ್ಲಿ ಹುಟ್ಟಿ ಬೆಳದರೂ ಕೂಡ ಅದರ ಸಂಶೋಧನೆ – ಅಧ್ಯಯನ ಮತ್ತು ಪ್ರಸರಣ ಕಾರ್ಯ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಧನಸಾಹದಿಂದ ಅಧ್ಭುತವಾಗಿ ನಡೆದಿದಿದೆ. ಹಲವಾರು ವಚನ ಸಾಹಿತ್ಯ ಸಂಶೋಧನೆ ಸಂಸ್ಥೆಗಳು ಇಂದು ಕರ್ನಾಟಕದಲ್ಲಿ ಕಾರ್ಯ ನಿರ್ವೈಸುತ್ತಿವೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಸಮಾಜದ ಎರಡು ಕಣ್ಣು ಗಳಿದ್ದಂತೆ ಆದರೂ ದಾಸ ಸಾಹಿತ್ಯದ ಸಂಶೋಧನೆ ಮತ್ತು ಅಧ್ಯಯನಕ್ಕೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಹಚ್ಚಿನ ಅನುದಾನದ ಪ್ರೋತ್ಸಾಹ ದೊರಕಿರುವದು ಅಷ್ಟು ಪ್ರಖರವಾಗಿ ಖಂಡು ಬರುವದಿಲ್ಲ. ಇಂದು ದಾಸ ಸಾಹಿತ್ಯ ಸಮಾಜಕ್ಕೆ ಹೆಚ್ಚು ಪ್ರಸ್ತುತ ವಾಗಿದೆ. ಈ ಸಮಾಜ ಮುಖಿ ಸಾಹಿತ್ಯ ದಿಂದ ಜನರಲ್ಲಿ ನೈತಿಕತೆ ಬೆಳಸಿ ಭಾರತಿಯ ಪರಂಪರೆಯ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಬೆಳಸಬೇಕಾಗಿದೆ. ಆದ್ದರಿಂದ ಪ್ರಮುಖ ಪ್ರಾಚೀನ ಹರಿದಾಸರಲ್ಲಿ ಒಬ್ಬರಾದ ಶ್ರೀ ಪ್ರಸನ್ನವೆಂಕಟ ದಾಸರ ಜನ್ಮ ಕರ್ಮಭೂಮಿಯಾದ ಬಾಗಲಕೋಟೆಯಲ್ಲಿ ಈಗ ಸರ್ಕಾರ ಮಂಜೂರ ಮಾಡಿದ ಜಾಗದಲ್ಲಿ ಹರಿದಾಸ ಸಾಹಿತ್ಯ ಸಂಶೋಧನೆ, ಅಧ್ಯಯನ ಮತ್ತು ಪ್ರಸರಣ ಕೇಂದ್ರವನ್ನು ಸ್ಥಾಪಿಸಲು ಅದಕ್ಕೆ ಪೂರಕವಾದ ಕಟ್ಟಡ ನಿರ್ಮಾಣ ಆಗ ಬೇಕಾಗಿದೆ.
ಈ ಹರಿದಾಸ ಸಾಹಿತ್ಯ ಸಂಶೋಧನೆ – ಅಧ್ಯಯನ ಮತ್ತು ಪ್ರಸರಣ ಕೇಂದ್ರ ವ್ಯವಸ್ಥಿತವಾಗಿ ನಡೆಯಲು ಮಾರ್ಗದರ್ಶನ ಮಾಡಲು ನಾಡಿನ ಹೆಸರಾಂತ ದಾಸ ಸಾಹಿತ್ಯ ಸಂಶೋಧಕರು – ಸಾಹಿತಿಗಳು ಆದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ಗೋಕುಲನಾಥ, ಡಾ. ಲಕ್ಷ್ಮಿeಕಾಂತ ಪಾಟೀಲ್, ಡಾ. ಅರುಳ ಮಲ್ಲಿಗೆ ಪಾರ್ಥಸಾರಥಿ, ಡಾ. ಅನಂತ ಪದ್ಮನಾಭ ರಾವ್, ಡಾ. ಧೂಳಖೇಡ ನಾರಾಯಣಾಚಾರ್ಯ, ಡಾ. ರೇಖಾ ಕಾಖಂಡಕಿ ಮುಂತಾದವರೆಲ್ಲ ಕೈಜೊಡಿಸಿದ್ದಲ್ಲದೇ, ಸ್ಥಳಿಯ ವ್ಯಾಸ – ದಾಸ ಸಾಹಿತ್ಯದ ಪಂಡಿತರಾದ ಪಂ. ಬಿಂದುಮಾಧವಾಚಾರ್ಯ ನಾಗಸಂಪಗಿ, ಡಾ. ಪಂ. . ರಘೋತ್ತಮಾಚಾರ್ಯ ನಾಗಸಂಪಗಿ. ಪಂ. ಭೀಮಸೇನಾಚಾರ್ಯ ಪಾಂಡುರಂಗಿ ಮುಂತಾದವರು ಈ ಕಾರ್ಯದಲ್ಲಿ ತೊಡಗಿ ಕೊಳ್ಳಲು ಮುಂದೆ ಬಂದಿದ್ದಾರೆ.
ಅದರಂತೆ ದಾಸರ ಸಾಹಿತ್ಯವನ್ನು ಸಂಗೀತ ಮಾಧ್ಯಮ ಮೂಲಕ ಪ್ರಚಲಿತ ಗೊಳಿಸಲು ಹಲವಾರು ಸಂಕೀರ್ತನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ಈ ಕೇಂದ್ರದಲ್ಲಿ ನಡೆಸಲು ಬಾಗಲಕೋಟೆಯವರಾದ ನಾಡಿನ ಹೆಸರಾಂತ ದಾಸವಾಣಿ ಗಾಯಕರಾದ ಪಂ. ಅನಂತ ಕುಲಕರ್ಣಿಅವರು ನೇತೃತ್ವ ವಹಿಸಲು ಮುಂದು ಬಂದಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳನ್ನು ಸಾಕಾರ ಗೊಳಿಸಲು ಮೂಲಭೂತ ಸೌಕರ್ಯಗಳನ್ನು ನಿರ್ಮಿಸ ಬೇಕಾಗಿದೆ. ಈಗಿರುವ ಪ್ರಸನ್ನ ಮಾರುತಿ ದೆeವಸ್ಥಾನದ ಎಡ ಮತ್ತು ಬಲಭಾಗದಲ್ಲಿ ಖಾಲಿ ಇರುವ ಜಾಗದಲ್ಲಿ ಶ್ರೀ ಪ್ರಸನ್ನವೆಂಕಟ ದಾಸರ ಸ್ಮಾರಕ ಮತ್ತು ಸಾಂಸ್ಕೃತಿಕ ಭವನ ಹಾಗೂ ಹರಿದಾಸ ಸಾಹಿತ್ಯ ಸಂಶೋಧನೆ ಅಧ್ಯಯನ ಮತ್ತು ಪ್ರಸರಣ ಕೇಂದ್ರದ ಕಟ್ಟಡಗಳಾಗ ಬೇಕಿವೆ. ಸಂಶೊeಧನೆಗೆ ಪೂರಕವಾಗಿ ಬೆeಕಾಗುವ ಗ್ರಂಥಾಲಯ, ಹಸ್ತಪ್ರತಿಗಳ ಸಂಗ್ರಹಾಲಯ, ಅಧ್ಯಯನದ ಕೊಠಡಿಗಳು, ಧ್ಯಾನಮಂದಿರ ಹಾಗೂ ದಾಸ ಸಾಹಿತ್ಯ ದಲ್ಲಿ ತರಬೇತಿ ನಿಡಲು ಬೆeಕಾಗುವ ಬೊಧನಾ ಕೊಠಡಿಗಳು, ಸೆಮಿನಾರ್ ಹಾಲ್ ಹಾಗೂ ಆನ್ಲೈನ್ನಲ್ಲಿ ತರಬೇತಿ ನಡೆಸಲು ಬೇಕಾದ ಕೋಠಡಿಗಳು ಅದಕ್ಕೆ ಬೆeಕಾದ ಇತರ ಸೌಲಭ್ಯಗಳನ್ನು ಒದಗಿಸಲು ಚಿಂತಿಸಲಾಗಿದೆ. ನೆಲ ಮಹಡಿಯಲ್ಲಿ ದಾಸರ ಸ್ಮಾರಕ ಹಾಗೂ ಸಾಂಸ್ಕೃತಿಕ ಭವನನ್ನು ನಿರ್ಮಿಸಿ ಅಲ್ಲಿ ಶ್ರೀ ಪ್ರಸನ್ನವೆಂಕಟ ದಾಸರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದರಜೊತೆಗೆ ಈಗಿರುವ ಪ್ರಸನ್ನ ಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಅದನ್ನು ದಾಸರ ಸ್ಮಾರಕ ಭವನದ ಜೊತೆಗೆ ಜೋಡಿಸಿ ಒಂದು ಶ್ರದ್ಧಾ ಕೇಂದ್ರ ವನ್ನಾಗಿ ಮಾಡ ಬೇಕಿದೆ.
ಮೊದಲ ಮಹಡಿಯಲ್ಲಿ ಹರಿದಾಸ ಸಾಹಿತ್ಯ ಸಂಶೋಧನೆ, ಅಧ್ಯಯನ ಮತ್ತು ಪ್ರಸರಣದ ಕೇಂದ್ರವನ್ನು ಮಾಡ ಬೇಕೆಂದು ಯೋಜಿಸಲಾಗಿದೆ. ಇದಕ್ಕೆ ಪೂರಕವಾದ ಗ್ರಂಥಾಲಯ, ಐತಿಹಾಸಿಕ ಟಿಪ್ಪಣಿಗಳು ಹಾಗೂ ದಾಸರ ಹಸ್ತಪ್ರತಿಗಳ ಸಂಗ್ರಹಾಲಯ, ಇಂಟರ್‌ನೆಟ್ ಮತ್ತು ಕಂಪ್ಯೂಟರಗಳ ವ್ಯವಸ್ಥೆ ಇರುವ ಸಂಶೋಧಕರ ಕೊಠಡಿಗಳು, ಹರಿದಾಸ ಸಾಹಿತ್ಯ ದಲ್ಲಿ ತರಬೇತು ನೀಡುವ ಬೋಧನಾ ಕೊಠಡಿಗಳು. ಹರಿದಾಸ ಸಾಹಿತ್ಯ – ಸಂಗಿತದ ಸಮ್ಮೇಳನ ನಡೆಸುವ ಸೆಮಿನಾರ್ ಹಾಲ್ ಗಳು, ಹರಿದಾಸರು ಮತ್ತು ಹರಿದಾಸ ಸಾಹಿತ್ಯ ಪರಂಪರೆ ಬಿಂಬಿಸುವ ಅದರಲ್ಲೂ ವಿಶೇಷ ವಾಗಿ ಶ್ರೀ ಪ್ರಸನ್ನವೆಂಕಟ ದಾಸರ ಬದಕು ಬರಹ ಬಿಂಬಿಸುವ ಕಲಾಕೃತಿಗಳನ್ನು ಪ್ರದರ್ಶಿಸುವ ಹಾಲ್. ಮುಂತಾದ ವ್ಯವಸ್ಥೆ ಯನ್ನು ಮಾಡ ಬೇಕೆಂಬ ಯೋಜನೆ ಇದೆ.
ಹಾಗೆಯೇ 2ನೇಯ ಮಹಡಿಯಲ್ಲಿ ಪರ ಉರಿನಿಂದ ಬರುವ ವಿದ್ವಾಂಸರು, ವಿದ್ಯಾರ್ಥಿಗಳು ಅಧ್ಯಯನಕ್ಕೆ ಬಂದಾಗ ಇಳಿದು ಕೊಳ್ಳಲು ಕೊಠಡಿಗಳ ವ್ಯವಸ್ಥೆ ಯನ್ನು ಕೂಡ ಮಾಡ ಬೆeಕಾಗಿದೆ. ಧ್ಯಾನ ಮಂದಿರ ಮತ್ತು ಸಂಕೀರ್ತನೆಯ ಭವನ ಮತ್ತು ವೀಶೆeಷ ವಾಗಿ ದಾಸರ ಆರಾಧನೆ ಸಮಯದಲ್ಲಿ ಬರುವ ಯಾತ್ರಿಕರು ಹಾಗೂ ಭಜನಾ ಮಂಡಳಿಗಳು ತಂಗಲು ಹಲವಾರು ಕೊಠಡಿಗಳು, ಸ್ನಾನದ ಮತ್ತು ಶೌಚಲಾಯದ ವ್ಯವಸ್ಥೆ ಮಾಡ ಬೇಕಿದೆ. . ಆಗಲೇ ಈ ಯೋಜನೆಯ ಕಟ್ಟಡದ ನಕಾಶೆಯನ್ನು ಪರಿಣಿತರಿಂದ ಸಿದ್ಧ ಪಡಿಸಿ ಬಾಗಲಕೋಟ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರ ಪಡೆಯಲಾಗಿದೆ. ನಕಾಶೆಯನ್ನು ದಾನಿಗಳಿಗೆ ಒದಗಿಸಲಾಗುವದು.
ಅಂದಾಜಿಸಿದ ಕಟ್ಟಡ ನಿರ್ಮಾಣದ ವೆಚ್ಚ ಮತ್ತು ನಿರ್ವಹಣೆ :-
ಕಟ್ಟಡದ ನಿರ್ಮಾಣ ಯೋಜನಾ ಬದ್ಧವಾಗಿ ಆಗಲು ಈ ಯೋಜನೆಗೆ ತಾಂತ್ರಿಕ ಸಲಹೆಗಾರಾಗಿ ಸೇವೆ ಮಾಡಲು ಹೆಸರಾಂತ ಸಿವಿಲ್ ಇಂಜಿನೀಯರಿಂಗ್ ಪ್ರಾಧ್ಯಾಪಕರು ಹಾಗೂ ಬಾಗಲಕೋಟೆಯ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜದ ಪ್ರಿನ್ಸಿಪಾಲರಾಗಿ ನಿವೃತ್ತ ರಾದ ಡಾ. ಎಚ್ ಎನ್ ಹೆರಕಲ್ಲ ಅವರು ಒಪ್ಪಿ ಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಜೊತೆಗೆ ಬಾಗಲಕೋಟೆಯ ನುರಿತ ಸಿವಿಲ್ ಇಂಜನಿಯರ್ ಮತ್ತು ಕಟ್ಟಡ ಕಟ್ಟುವ ಗುತ್ತಗೆದಾರು ಆದ ಶ್ರೀಯುತ್ ವಿಕಾಸ ದೇಶಪಾಂಡೆ ಅವರು ಕೈಜೊಡಿಸಿದ್ದಾರೆ. ಮತ್ತು ರಿಲಯನ್ಸ್ ಕಂಪನಿಯಲ್ಲಿ ಸಿವಿಲ್ ಇಂಜನಿಯರಿಂಗ ಪ್ರೋಜಕ್ಟಗಳಲ್ಲಿ ಮೂರು ದಶಕಗಳ ಕಾಲ ಕ್ವಾಲಟಿ ಕಂಟ್ರೋಲ್ ಇಂಜನೀಯರಾಗಿ ನಿವೃತ್ತರಾದ ಶ್ರೀಧರ ಕಿನ್ಹಾಳ ಅವರೂ ಕೂಡ ದಾಸರ ಸೇವೆ ಯೆಂದು ಕೈಜೊಡಿಸಿದ್ದಾರೆ. ಈ ಪರಿಣಿತರು 2022ನೆ ಸಾಲಿನ ದರದ ರಿತ್ಯಾ ದಾಸರಸ್ಮಾರಕ ಭವನ ಕಟ್ಟಡಕ್ಕೆ ಸಮಾರು 1 ಕೋಟಿ ಐವತ್ತು ಲಕ್ಷ ರೂಪಾಯಿ ಹಾಗೂ ಮೊದಲ ಮಹಡಿಯ ಹರಿದಾಸ ಸಾಹಿತ್ಯ ಸಂಶೋಧನೆ ಮಂದಿರಕ್ಕೆ 1ಕೋಟಿ ರೂಪಾಯಿ ಹಾಗೂ ಎರಡನೇ ಮಹಡಿ ಕಟ್ಟಡಕ್ಕೆ 1 ಕೋಟಿ ರೂಪಾಯಿ ಎಂದು ಒಟ್ಟು 3 ಕೋಟಿ 50ಲಕ್ಷ ರೂಪಾಯಿ ಯೋಜನಾ ವೆಚ್ಚ ವೆಂದು ಅಂದಾಜಿಸಿದ್ದಾರೆ
ಇವರೆಲ್ಲರ ಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಲು ಶ್ರೀ ಪ್ರಸನ್ನವೆಂಕಟ ಟ್ರಸ್ಟ್ ದ ಸಂಸ್ಥಾಪಕಅಧ್ಯಕ್ಷರು - ವ್ಯವಸ್ಥಾಪಕ ಧರ್ಮದರ್ಶಿಗಳು ಮತ್ತು ದಾಸರ ವಂಶಸ್ಥರೂ ಆದ ಡಾ. ಸುಭಾಸ ಕಾಖಂಡಕಿ ಮತ್ತು ಕಾರ್ಯದರ್ಶಿಗಳಾದ ಶ್ರೀ ಗುರುರಾಜ. ಪಿ ಕುಲಕರ್ಣಿ, ಖಜಾಂಜಿಗಳಾದ ಶ್ರೀ ಪ್ರಲ್ಹಾದ ಕಾಖಂಡಕಿ, ಕರ್ನಲ್ (ನಿವೃತ್ತ) ಅನಂತ ಕಾಖಂಡಕಿ ಧರ್ಮ ದರ್ಶಿಗಳು, ಶ್ರೀ ರಾಮಚಂದ್ರ ಆರ್. ಕುಲಕರ್ಣಿ ಧರ್ಮದರ್ಶಿಗಳು ಹಾಗೂ ಈ ಸಂಸ್ಥೆಯ ಉಪಾಧ್ಯಕ್ಷರಾದ ಹೆಸರಾಂತ ಸಾಹಿತಿಗಳಾದ ಶ್ರೀಮತಿ ಡಾ. ರೇಖಾ ಕಾಖಂಡಕಿ ಅಲ್ಲದೇ ಸ್ಥಳಿಯ ಹಲವಾರು ದಾಸರ ಭಕ್ತರೂ ಹಾಗೂ ಹರಿದಾಸ ಸಾಹಿತ್ಯ ಆಸಕ್ತರು ಕಂಕಣ ಬದ್ಧರಾಗಿದ್ದಾರೆ. ಡಾ. ಸುಭಾಸ ಕಾಖಂಡಕಿಯವರು ಡಿ ಆರ್ ಡಿ ಓ ದಲ್ಲಿ 35 ವರ್ಷ ವೈಮಾನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿರಿಯ ವಿಜ್ಞಾನಿಗಳು ಮತ್ತು ಹೆಚ್ಚುವರಿ ನೀರ್ದೇಕರಾಗಿ ನಿವೃತ್ತಿ ಹೊಂದಿದ ನಂತರ ಈ ಸಂಸ್ಥೆ ಯನ್ನು ಪ್ರಾರಂಭಿಸಿ ಕಳೆದ 15 ವರ್ಷಗಳಿಂದ ಹರಿದಾಸ ಸಾಹಿತ್ಯ ಮತ್ತು ವೇದ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿ ಕೊಂಡವರು. ವಲವಾರು ಸಂಶೋಧಕರ ಸಹಾಯದಿಂದ ಈ ಸಂಸ್ಥೆಯಿಂದ ಪ್ರಸನ್ನವೆಂಕಟ ದಾಸರ ಸಾಹಿತ್ಯ ಮತ್ತು ಅಪ್ರಕಟಿತ ಕ್ರತಿಗಳ ಸಂಗ್ರಹ ಮತ್ತು ದಾಸರ ಸಾಹಿತ್ಯದ ಒಳನೋಟದ ಸುಮಾರು ೩೨ ಸಂಪುಟಗಳನ್ನು ಪ್ರಕಟಿಸಲಾಗಿದೆ. ಮರಾಠಿ , ತಮಿಳು, ತೆಲಗು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ದಾಸರ ಹಲವಾರು ಕ್ರತಿಗಳನ್ನು ಭಾಷಂತರಿಸಿ ಪ್ರಕಟಿಸಲಾಗಿದೆ. ನಾಡಿನ ಪ್ರಸಿದ್ಧ ದಾಸವಾಣಿ ಗಾಯಕರಿಂದಹಾಡಿಸಿ ಪ್ರಸನ್ನವೆಂಕಟ ದಾಸರ ಅಪ್ರಚಲಿತ ಕೀರ್ತನೆಗಳ 8 ಧ್ವನಿಮುದದ್ರಿಕೆಗಳನ್ನು ತರಲಾಗಿದೆ. ದಾಸರ ಅಪ್ರಚಲಿತ ಕೃತಿಗಳನ್ನು ಪ್ರಚುರ ಪಡಿಸಲು ಹಲವಾರು ದಾಸ ಸಾಹಿತ್ಯ ಸಿರಿ – ಸಂಗೀತಝರಿ ಎಂಬ ಅರ್ಥಾನು ಸಂಧಾನ ದೊಂದಿಗೆ ದಾಸರ ಕೀರ್ತನೆಗಳ ಸಂಗೀತ ಗೋಷ್ಠಿ ಗಳನ್ನು ನಡೆಸಲಾಗಿದೆ.. ದಾಸರ ಸಾಹಿತ್ಯ ಜಗತ್ತಿನ ಮೂಲೆ ಮೂಲೆಗೂ ತಲುಪಬೇಕೆಂದು ಪ್ರಸನ್ನವೆಂಕಟ ದಾಸರ ವೆಬ್ಸೈಟ್ - www.prasannavenkatadasaru.org ಎಂದು ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ ಪ್ರಸನ್ನವೆಂಕಟ ದಾಸವಾಣಿ ಎಂಬ ಯ್ಯೂಟ್ಯೂಬ ಚನಲ್ ಹಾಗು ಪ್ರಸನ್ನವೆಂಕಟ ದಾಸ ನಮನ ಎಂಬ ಫೇಸ್ಬುಕ್ ಸಮೂಹ ಕಾರ್ಯ ನಿರ್ವಹಿಸುತ್ತಿದೆ ಇವುಗಳ ಮುಖಾಂತರ ದಾಸರ ಸಂದೇಶ ಹಾಗೂ ಕೃತಿಗಳ ಒಳನೋಟದ ನೂರಾರು ಉಪನ್ಯಾಸ ಗಳನ್ನು ವಿದ್ವಾಂಸರಿಂದ ಆನ್ಲೈನ್ನಲ್ಲಿ ಪ್ರಸಾರ ಮಾಡಲಾಗಿದೆ ಹಾಗೆ ಸಂಗೀತದ ಮೂಲಕ ದಾಸರ ಕೃತಿಗಳು ಮನೆ - ಮನಕ್ಕೂ ತಲುಪಬೇಕೆಂದು ನೂರಾರು ಸಂಗಿeತ ಮತ್ತು ಸಂಕೀರ್ತನೆ ಕಾರ್ಯಕ್ರಮಗಳನ್ನು ಈ ಮಾಧ್ಯಮದಲ್ಲಿ ನಡೆಸಲಾಗಿದೆ ನಡೆ ಸುತ್ತಲೂ ಇದೆ.ಪ್ರಸನ್ನವೆಂಕಟ ದಾಸರ ಸಾಹಿತ್ಯದ ವಿಷಯವಾಗಿ 12 ಹರಿದಾಸ ಸಾಹಿತ್ಯ ಸಮ್ಮೇಳನ ಮತ್ತು 20ಕ್ಕೂ ಹೆಚ್ಚು ಕಮ್ಮಟಗಳನ್ನು ನಡೆಸಲಾಗಿದೆ. ಅಲ್ಲದೆ ಇಬ್ಬರು ಸಂಶೋಧಕರು ಪ್ರಸನ್ನವೆಂಕಟ ದಾಸರ ಸಾಹಿತ್ಯ ದಲ್ಲಿ ಪಿ ಎಚ್ ಡಿ ಸಂಶೋಧನೆ ಮಾಡಲು ಈ ಸಂಸ್ಥೆ ಯಿಂದ ಪ್ರೊತ್ಸಾಹ ದೊರೆತು ಸಂಶೋಧನೆ ಪೂರ್ತಿ ಗೊಳಿಸಿದ್ಥಾರೆ. ಇನ್ನು ಇಬ್ಬರು ಸಂಶೋಧಕರು ಈ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ. ಈ ಸಂಶೋಧನೆ ಪ್ರಕಟಣೆ – ಪ್ರಸರಣದ ಕಾರ್ಯವೂ ಇನ್ನೂ ಹೆಚ್ಚು ವ್ಯವಸ್ಥಿತ ರೀತಿಯಲ್ಲಿ ಬಾಗಲಕೋಟೆಯಲ್ಲಿ ಸ್ಥಾಪಿಸ ಬೇಕೆಂದಿರುವ ಸಂಶೋಧನಾ ಮಂದಿರದಿಂದ ಎಲ್ಲ ಹರಿದಾಸರ ಸಾಹಿತ್ಯದಲ್ಲಿ ನಡೆಯಬೇಕೆಂಬ ಧ್ಯೇಯವಿದೆ ಅದು ಎಲ್ಲರ ಸಹಕಾರದಿಂದ ಸಾಕಾರ ಗೊಳ್ಳಬೇಕಿದೆ.
ಆಗಲೇ ತಿಳಿಸಿದಂತೆ ಕನಕದಾಸರ ಪ್ರಾಧಿಕಾರ ಬಿಟ್ಟರೆ ಬೆeರೆ ಎಲ್ಲೂ ಹರಿದಾಸ ಸಾಹಿತ್ಯದ ಸಂಶೊeಧನೆ ಹಾಗು ಅಧ್ಯಯನಕ್ಕೆ ಮೀಸಲಾದ ಯಾವ ಸಂಸ್ಥೆಗಳು ಇರುವುದು ಕಂಡು ಬರುವದಿಲ್ಲ. ಮುಂದಿನ ದಿನಗಳಲ್ಲಿ ಕನಕದಾಸರ ಕರ್ಮ ಭೂಮಿಯಾದ ಕಾಗಿನೆಲೆಯಂತೆಯೆe, ಶ್ರೀಪ್ರಸನ್ನವೆಂಕಟ ದಾಸರ ಜನ್ಮ-ಕರ್ಮ ಭೂಮಿಯಾದ ಬಾಗಲಕೊeಟೆಯಲ್ಲಿ ಈ ಕೆeoದ್ರ ಸಮಗ್ರ ದಾಸ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನಾ ಕೆeoದ್ರ ವಾಗಲಿ ಯೆಂಬ ಮಹಾತ್ಕ್ವಾಂಕ್ಷೆ ಇದೆ. ಅದನ್ನು ಸಾಕಾರ ಗೊಳಿಸಲು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಧನ ಸಹಾಯ- ಅನುದಾನ ಮತ್ತು ಸಾರ್ವಜನಿಕರ – ದಾನಿಗನಳ ಬೆಂಬಲ ಅತ್ಯಅವಶ್ಯವಾಗಿ ಬೇಕಿದೆ. ಆ ಸಹಕಾರದ ನೀರಿಕ್ಷೆಯಲ್ಲಿದ್ದೆeವೆ.
III). ಈ ಯೊeಜನೆ ಗೆ ಬೆeಕಾದ ಸಂಪನ್ಮೂಲಗಳನ್ನು ಕ್ರೊeಢಿಕರಿಸವ ರೂಪ ರೆeಷೆ:-
ಶ್ರೀ ಪ್ರಸನ್ನವೆಂಕಟ ಕಲ್ಚರಲ್ ಆಂಡ್ ಚಾರಿಟಬಲ್ ಟ್ರಸ್ಟ (ರಿ), ಕರ್ನಾಟಕ ಸರ್ಕಾರದ ಟ್ರಸ್ಟ ಕಾಯ್ದೆಯಡಿ ಬಾಗಲಕೊಟೆಯ ಹಾಗೂ ಬೆಂಗಳೂರು ರಜಿಸ್ಟರ್ಡ ಆಫೀಸ್ ಆಗಿ ಬೆಂಗಳೂರಲ್ಲಿ 24-06- 2010ರಂದು ನೊಂದಣಿ ಸಂಖ್ಯೆ :BNG(U) - BSK-58/2010-11 ಉಲ್ಲೆeಖ ದೊಂದಿಗೆ ನೊಂದಣಿ ಮಾಡಿ ಕೊಳ್ಳಲಾಗಿದೆ. ಈ ಟ್ರಸ್ಟ್, ಕೆeoದ್ರ ಸರ್ಕಾರ, ಇನ್ಕಮ್ ಟ್ಯಾಕ್ಸ ಇಲಾಖೆಯಿಂದ ಕೂಡ U/S 12AA ಅಡಿಯಲ್ಲಿ Vide order No. ITBA/EXM/S/12AA/2019-20/1016140976(1) ಉಲ್ಲೆeಖದೊಂದಿಗೆ ಮಾನ್ಯತೆ ಪಡೆದಿದೆ. ಪ್ರತಿವರ್ಷವೂ ಚಾರ್ಟೆಟೆಡ್ ಅಕೌಂಟಂಟರಿಂದ ಸಂಸ್ಥೆಯ ಲೆಕ್ಕ ಪತ್ರಗಳು ಅಡಿಟ್ ಆಗಿ ಇನಕಮ್ಟ್ಯಾಕ್ಸ ರಿಟರ್ನ್ ಫೈಲ ಮಾಡಲಾಗುತ್ತಿದೆ.
ಸಮಸ್ತ ಜಾಗವನ್ನು ಶ್ರೀ ಪ್ರಸನ್ನವೆಂಕಟ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ ಗೆ ರಜಿಸ್ಟರ್ಡ ಆಗಿ ಹಕ್ಕು ಪತ್ರ ದೊರೆತಿರುವದರಿಂದ, ಈ ಬ್ರಹತ್ ಕಾರ್ಯವನ್ನು ಕೈಗೆತ್ತಿ ಕೊಳ್ಳಲಾಗಿದೆ. ಇಂಥ ಬ್ರಹತ್ ಕಾರ್ಯವನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಸಂಪನ್ಮೂಲ ಗಳನ್ನು ಸದಸ್ಯರಿಂದ, ಸಂಘ ಸಂಸ್ಥೆಗಳಿಂದ, ಎನ್ ಜಿ ಒ ಗಳಿಂದ ಉದ್ಯಮದ ಹಾಗೂ ಸಮಾಜದ ದಾನಿಗಳಿಂದ, ಸರ್ಕಾರದ ಸಂಸ್ಥೆಗಳಿಂದ ಕ್ರೊಢಿಕರಿಸಲು ಯೋಜನೆ ರೂಪಿಸಲಾಗಿದೆ. ಬಾಗಲಕೋಟೆಯ ಪ್ರಸನ್ನವೆಂಕಟದಾಸರ ವಂಶಸ್ಥರೇ ಭೂಮಿ ಖರೀದಿಗೆ ಬೇಕಾದ 12 ಲಕ್ಷ ರೂಪಾಯಿಗಳನ್ನು ನೀಡಿ ಜಾಗವನ್ನೂ ಟ್ರಸ್ಟ್ ಹೆಸರಲೈ ನೊಂದಣಿ ಮಾಡಿ ಕೊಂಡು ಹಕ್ಕು ಪತ್ರ ಟ್ರಸ್ಟ್ ಗೆ ನೀಡಿದ್ದಾರೆ. ಶ್ರೀ ಪ್ರಸನ್ನವೆಂಕಟ ದಾಸರ ಸಾಹಿತ್ಯ ಅಭಿಮಾನಿಗಳು ಹಾಗೂ ಭಕ್ತರಿಂದ ಇಲ್ಲಿಯ ವರೆಗೂ ಸುಮಾರು 35 ಲಕ್ಷ ರೂಪಾಯಿ ದೇಣಿಗೆ ರೂಪದಲ್ಲಿ ಬಂದಿದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈ ಯೋಜನೆಗೆ ಬೇಕಾದ ಹಣವನ್ನು ಎಲ್ಲ ಸದ್ಭಕ್ತರಿಂದ ಭಗವಂತನು ಅವರಿಗೇ ನೀಡಿದ ಪ್ರೇರಣೆ ಯಂತೆ ದೇಣಿಗೆ ರೂಪದಲ್ಲಿ ಸಂಗ್ರಹಿಸಿ ಈ ಯೋಜನೆಯನ್ನು ಆದಷ್ಟು ಬೇಗನೆ ಸಾಕಾರ ಗೊಳಿಸ ಬೇಕೆಂಬ ಸಂಕಲ್ಪ ವಿದೆ. ಹನಿ - ಹನಿ ಕೂಡಿದರೆ ಹಳ್ಳ ಎಂಬಂತೆ ಯಥಾ ಶಕ್ತಿ ಯಾಗಿ ತಾವು ಭೂದಾನದಲ್ಲಿ ಕೈಜೊಡಿಸ ಬಹುದು. ಒಂದು ಚದುರ ಅಡಿ ಭೂದಾನಕ್ಕೆ ಐದು ಸಾವಿರ ಆಗುತ್ತದೆ ಅರ್ಧ ಚದುರ ಅಡಿಗೆ ಎರಡೂವರೆ ಸಾವಿರ ಆಗುತ್ತದೆ ಐದು ಚದುರ ಅಡಿಗಿಂತ ಹೆಚ್ಚು ದಾನ ಮಾಡಿದವರ ಹೆಸರನ್ನೂಅಮೃತಶಿಲೆಯಲ್ಲಿ ಕೆತ್ತಿಸಿ ಅವರು ತಿಳಿಸದವರ ಹೆಸರಿನಲ್ಲಿ ಸ್ಮರಣಾರ್ಥದ ದಾನ ಎಂದು ಹಾಕಲಾಗುವದು. ದಾಸರ ವಂಶಸ್ಥರಾದ ನಾವು ದಾಸರ ಗೋಪಾಳ ಬುಟ್ಟಿ ಹಿಡುದು ಯಾಯಿವಾರ ಮಾಡುತ್ತ ತಮ್ಮ ಹತ್ತಿರ ದಾಸರ ವೆಬ್ಸೈಟ್ ಮುಖಾಂತರ ಬಂದಿದ್ದೇವೆ. ಈ ದಾಸರ ಗೋಪಾಳ ಬುಟ್ಟಿಯಲ್ಲಿ ಯಥಾ ಶಕ್ತಿ ಯಾಗಿ ಭೂದಾನದ ಸಂಕಲ್ಪ ದಿಂದ ದಾನ ನೀಡಿ ದಾಸರ ಅನುಗ್ರಹಕ್ಕೆ ಪಾತ್ರರಾಗ ಬೇಕೆಂದು ವಿನಂತಿಸುತ್ತಿದ್ದೇವೆ. ಭೂದಾನ ಮಾಡಿದವರು ತಮ್ಮ ಹೆಸರು ಗೋತ್ರ ರಾಶಿ ನಕ್ಷತ್ರ ಹಾಗೂ ಸಂಪರ್ಕಿಸುವ ವಿಳಾಸ ವನ್ನು ವಾಟ್ಸಪ್ ದಲ್ಲಿ 7975442458 ನಂಬರಿಗೆ ತಿಳಿಸಿದರೆ ದಾಸರ ಸನ್ನಿಧಾನದಲ್ಲಿ ತಮ್ಮ ಹೆಸರಲೆ ಪ್ರಧಾನ ಅರ್ಚಕರಿಂದ ಸಂಕಲ್ಪ ಮಾಡಿಸಿ ಫಲಮಂತ್ರಾಕ್ಷತೆ ಹಾಗೂ ರೀತಿಯನ್ನು ಕಳಿಸಲಾಗುವದು.
ಇದರ ಜೊತೆಗೆ ಸರ್ಕಾರ ಮತ್ತು ಸರ್ಕಾರೇತರ ಕಾರ್ಪೊರೇಟ್ ಸಂಘ ಸಂಸ್ಥೆಗಳು ನೆರವು ಬಹಳ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತಾವೂ ಇಂಥಾ ಸಮಾಜ ಮುಖಿಯಾದ ಕಾರ್ಯಕ್ಕೆ ತಮಗೆ ಗೊತ್ತಿರುವ ಕಾರ್ಪೊರೇಟ್ ಕಂಪಿನಗಳಿಂದ ಸಿ ಎಸ್ ಆರ್ ಫಂಡದಿಂದಲೂ ಅನೂದಾನ ಕೊಡಿಸಿ ನಮ್ಮ ಪ್ರಯತ್ನಕ್ಕೆ ಬೆಂಬಲಿಸಿ ಈ ಯೋಜನೆ ಸಾಕಾರ ಗೊಂಡು ಮುಂದಿನ ಜನಾಂಗಕ್ಕೆ ಉಪಯುಕ್ತವಾಗುವದಕ್ಕೆ ನೆರವಾಗಿರೆಂದು ವಿನಯ ಪೂರ್ವಕ ವಿನಂತಿಸುತ್ತಿದ್ದೇವೆ. ದಾನಿಗಳಿಂದ ಅಲ್ಲದೆ ಟ್ರಸ್ಟವೂ ಕೂಡ ತನ್ನದೆ ಆದ ಸಂಪನ್ಮೂಲ ಗಳನ್ನು ಈ ಯೊeಜನೆ ಯಲ್ಲಿ ತೊಡಗಿಸಿ ಕೊಳ್ಳಲಿದೆ. ಪ್ರೊಜೆಕ್ಟ ಕಾರ್ಯರೂಪಕ್ಕೆ ತರಲು ಉಪಸಮಿತಿ ಗಳನ್ನು ರಚಿಸಿ, ಪರಿಣಿತರಾದ, ವಿಶೇಷ ಕೌಶಲ್ಯಗಳುಳ್ಳ ಸಮಾಜಮುಖಿಯಾಗಿ ಕೆಲಸಮಾಡುವಂಥ ಜನರನ್ನು ಇದರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಾಗಿ ರೂಪಿಸಲಾಗುವದು. ಅಲ್ಲದೆ ಪ್ರತಿಯೊಂದು ಹಂತದಲ್ಲಿ ಪರಿಣಿತರಿಂದ ಅಡಿಟ್ ಮಾಡಲಾಗುವುದು. ಈ ಕಾರ್ಯದಲ್ಲಿ ತೊಡಗಿ ಕೊಳ್ಳಲು ಸಾಕಷ್ಟು ಗಣ್ಯರು, ಹಿರಿಯರು ಹಾಗೂ ಯುವಕರು ಬಹಳ ಆಸಕ್ತಿ ಹೊಂದಿದ್ದಾರೆ.
ಆದ್ದರಿಂದ ಸದರಿ ಜಾಗದಲ್ಲಿ ಶ್ರೀ ಪ್ರಸನ್ನವೆಂಕಟ ದಾಸರ ಸ್ಮಾರಕ ಭವನ, ಪ್ರಸನ್ನ ಮಾರುತಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಹರಿದಾಸ ಸಾಹಿತ್ಯ ಸಂಶೋನೆ – ಅಧ್ಯಯನ ಹಾಗೂ ಪ್ರಸರಣ ಕೇಂದ್ರ ಸ್ಥಾಪಿಸಲು ತಮ್ಮಿಂದ ಅತಿ ಹೆಚ್ಚಿನ ದಾನನೀಡಬೇಕೆಂದು ಮೊತ್ತೋಮ್ಮೆ ವಿನಯ ಪೂರ್ವಕವಾಗಿ ವಿನಂತಿಸುತ್ತೇವೆ. ಆಸಕ್ತ ದಾನಿಗಳಿಗೆ ಪೂರಕವಾದ ದಾಖಲೆಗಳಾದ ನೀವೇಶನದ ಹಕ್ಕು ಪತ್ರದ ನಕಲು ಬಿಟಿಡಿಎ ದಿಂದ ಕಟ್ಟಡ ಕಟ್ಟಲು ಪರವಾನಗಿ ಪತ್ರ , ಕಟ್ಟಡದ ನಕಾಶೆ, ಭಾರತ ಸರ್ಕಾರದ ಇನ್ಕಮ್ ಟ್ಯಾಕ್ಸ ಡಿಪಾರ್ಟ್‌ಮೆಂಟ್ ದಿಂದ 12 AA ಮಾನ್ಯತೆ ಪಡೆದ ಸರ್ಟಿಫಿಕೇಟ್ ಹಾಗೂ ಕಳೆದ ಮೂರು ವರ್ಷಗಳಿಂದ ಆದ ಚಾರ್ಟೆಡ್ ಅಕೌಂಟರಿಂದ ಅಡಿಟ್ ಆದ ಅಡಿಟ್ ರಿಪೋರ್ಟ ಮುಂತಾದವುಗಳನ್ನು ವದಗಿಸುತ್ತೇವೆ. ಅಲ್ಲದೇ ದಾನಿಗಳದೇ ಒಂದು ವಾಟ್ಸಪ್ ಗ್ರೂಪ್ ಮಾಡಲಾಗಿದೆ ಅಲ್ಲಿ ದಾನಿಗಳಿಗೆ ಸ್ಮಾರಕಭವನ ಕಟ್ಟಡದ ಪ್ರೋಗ್ರೆಸ್ಸನ್ನು ಪ್ರಾರಂಭದಿಂದ ಕೊನೆಯ ಹಂತದವರೆಗೂ ಫೋಟೋಗಳೊಂದಿಗೆ ತಿಳಿಸಲಾಗುತ್ತದೆ. ಈ ಯೋಜನೆ ಪೂರ್ತಿ ಪಾರದರ್ಶಕ ವಾಗಿರುತ್ತದೆ. ದಯವಿಟ್ಟು ಸ್ಪಂದಿಸಿ ಯಥಾ ಶಕ್ತಿ ಯಾಗಿ ಕೆಳಗೆ ಕೊಟ್ಟ ಬ್ಯಾಂಕವಿವರಗಳನ್ನು ಹಾಗೂ UPI scanner QR code ಉಪಯೋಗಿಸಿ ದಾನ ಮಾಡ ಬಹುದು.
ಬ್ಯಾಂಕ್ ವಿವರ:
ಶ್ರೀ ಪ್ರಸನ್ನವೆಂಕಟ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್ (ರ. )
ಕ್ಯಾನರಾ ಬ್ಯಾಂಕ್ ವಿದ್ಯಾಗಿರಿ ಬಾಗಲಕೋಟ
ಅಕೌಂಟ ನಂ. 110024483070
IFS code:CNRB000864
UPI Q R code for donation to Smark Bhavan building project.
ಶ್ರೀ ಪ್ರಸನ್ನವೆಂಕಟ ಕಲ್ಚರಲ್ ಆಂಡ್ ಚಾರಿಟಬಲ್ ಟ್ರಸ್ಟ್ (ರಿ) ಪರವಾಗಿ
( ಡಾ.ಸುಭಾಸ ಕಾಖಂಡಕಿ )
ಶ್ರೀ ಪ್ರಸನ್ನವೆಂಕಟ ದಾಸರ ವಂಶಸ್ಥರು - ಧರ್ಮ ದರ್ಶಿಗಳು ಮತ್ತು ಸದರಿ ಟ್ರಸ್ಟ್ ದ ಸಂಸ್ಥಾಪಕ ಅಧ್ಯಕ್ಷರು