- Home
- Organization
- History
- Birthplace
- Compositions
- Photo Gallery
- News/Events
- Journals
- Seva/Donations
- Books Published
- E-Library
- Related Links
- PVD Radio/Video
- Contact us
- Blog
- Sri Prasanna Venkata Dasara Aradhane 2019
- Kannada Language
- Live Dasavani Karyakrama
- Blog
- Smaraka Bhavan Construction Progress
- Dasara Smaraka Bhavana Appeal
- ಶ್ರೀ ಪ್ರಸನ್ನವೆಂಕಟ ದಾಸರ ಸೇವೆಗೆ ಭೂದಾನ ಮಾಡಲ
- Aradhane-2023
Sri Prasanna Venkata Namana - By Smt Rekha Kakhandaki
Dasara Kandeera Visheshava nodeerya //
Padumanabhana paadagatiyendu nambi
Haridyaanadalli parama padavi kanda //P//
Bhava bandhanadinda bandha muktaraagi
saptagiriya daari bhuvaikunthavendu
anaathage naathanu neene yendu
haripaadake pranaarpane maaduvenenda //1//
Aksharaksharadalli anaskharakaledu
ikshuchapana pitana akshiyindali kandu
naalige mele beejakshara padedu
laksha-lakshava harinamaamrutha harisida //2//
Shabdaroopadolu brahmandava nirmisi
bhaagavataadi-narayana panjara
kolu-kolennuva koravanjiroopa
shabda-shabdaolu mounding kanda //3//
Prasannavenkatanemba naamada baladi
Bhavabandhanaadi doshava kaledu
Marinara smarane sarva Kalahari
Mukuti patake daari torpadu yenda //4//
ಶ್ರೀ ಪ್ರಸನ್ನ ವೆಂಕಟ ನಮನ
ದಾಸರ ಕಂಡೀರಾ ವಿಶೇಷವ ನೋಡಿರ್ಯ
ಪದುಮನಾಭನ ಪಾದಗತಿಯೆಂದು ನಂಬಿ
ಹರಿಧಾನ್ಯದಲ್ಲಿ ಪರಮ ಪದವಿ ಕಂಡ //ಪ//
ಭವ ಭಂಧನದಿಂದ ಬಂಧ ಮುಕ್ತರಾಗಿ
ಸಪ್ತಗಿರಿಯ ದಾರಿ ಭೂವೈಕುಂಟ್ಟವೆಂದು
ಅನಾಥಗೆ ನಾಥನು ನೀನೆ ಎಂದು
ಹರಿಪಾದಕೆ ಪ್ರಾಣಾರ್ಪಣೆ ಮಾಡುವೆನೆಂದ //೧//
ಅಕ್ಷರಕ್ಷರದಲ್ಲಿ ಅನಕ್ಷರ ಕಳೆದು
ಇಕ್ಶುಚಾಪನ ಪಿತನ ಅಕ್ಷಿಯಿಂದಲಿ ಕಂಡು
ನಾಲಿಗೆ ಮೇಲೆ ಬೀಜಾಕ್ಷರ ಪಡೆದು
ಲಕ್ಷ-ಲಕ್ಷವ ಹರಿನಾಮಾಮ್ರುತ ಹರಿಸಿದ //೨//
ಶಬ್ದರೂಪದೊಳು ಬ್ರಹ್ಮಂಡವ ನಿರ್ಮಿಸಿ
ಭಾಗವತಾದಿ-ನಾರಾಯಣ ಪಂಜರ
ಕೋಲು-ಕೊಲ್ಯೆನ್ನುವ ಕೊರವಂಜಿ ರೂಪ
ಶಬ್ದ-ಶಬ್ದದೊಳು ಮುಕುಂದನ ಕಂಡ //೩//
ಪ್ರಸನ್ನವೆಂಕಟನೆಂಬ ನಾಮದ ಬಲದಿ
ಭವ ಬಂಧನಾದಿ ದೋಷವ ಕಳೆದು
ಹರಿನಾಮ ಸ್ಮರಣೆಯೇ ಸರ್ವಕಾಲದಲಿ
ಮುಕುತಿ ಪಥಕೆ ದಾರಿ ತೋರ್ಪದು ಎಂದ //೪//
-- ಶ್ರೀಮತಿ ರೇಖಾ ಕಾಖಂಡಕಿ
Padumanabhana paadagatiyendu nambi
Haridyaanadalli parama padavi kanda //P//
Bhava bandhanadinda bandha muktaraagi
saptagiriya daari bhuvaikunthavendu
anaathage naathanu neene yendu
haripaadake pranaarpane maaduvenenda //1//
Aksharaksharadalli anaskharakaledu
ikshuchapana pitana akshiyindali kandu
naalige mele beejakshara padedu
laksha-lakshava harinamaamrutha harisida //2//
Shabdaroopadolu brahmandava nirmisi
bhaagavataadi-narayana panjara
kolu-kolennuva koravanjiroopa
shabda-shabdaolu mounding kanda //3//
Prasannavenkatanemba naamada baladi
Bhavabandhanaadi doshava kaledu
Marinara smarane sarva Kalahari
Mukuti patake daari torpadu yenda //4//
ಶ್ರೀ ಪ್ರಸನ್ನ ವೆಂಕಟ ನಮನ
ದಾಸರ ಕಂಡೀರಾ ವಿಶೇಷವ ನೋಡಿರ್ಯ
ಪದುಮನಾಭನ ಪಾದಗತಿಯೆಂದು ನಂಬಿ
ಹರಿಧಾನ್ಯದಲ್ಲಿ ಪರಮ ಪದವಿ ಕಂಡ //ಪ//
ಭವ ಭಂಧನದಿಂದ ಬಂಧ ಮುಕ್ತರಾಗಿ
ಸಪ್ತಗಿರಿಯ ದಾರಿ ಭೂವೈಕುಂಟ್ಟವೆಂದು
ಅನಾಥಗೆ ನಾಥನು ನೀನೆ ಎಂದು
ಹರಿಪಾದಕೆ ಪ್ರಾಣಾರ್ಪಣೆ ಮಾಡುವೆನೆಂದ //೧//
ಅಕ್ಷರಕ್ಷರದಲ್ಲಿ ಅನಕ್ಷರ ಕಳೆದು
ಇಕ್ಶುಚಾಪನ ಪಿತನ ಅಕ್ಷಿಯಿಂದಲಿ ಕಂಡು
ನಾಲಿಗೆ ಮೇಲೆ ಬೀಜಾಕ್ಷರ ಪಡೆದು
ಲಕ್ಷ-ಲಕ್ಷವ ಹರಿನಾಮಾಮ್ರುತ ಹರಿಸಿದ //೨//
ಶಬ್ದರೂಪದೊಳು ಬ್ರಹ್ಮಂಡವ ನಿರ್ಮಿಸಿ
ಭಾಗವತಾದಿ-ನಾರಾಯಣ ಪಂಜರ
ಕೋಲು-ಕೊಲ್ಯೆನ್ನುವ ಕೊರವಂಜಿ ರೂಪ
ಶಬ್ದ-ಶಬ್ದದೊಳು ಮುಕುಂದನ ಕಂಡ //೩//
ಪ್ರಸನ್ನವೆಂಕಟನೆಂಬ ನಾಮದ ಬಲದಿ
ಭವ ಬಂಧನಾದಿ ದೋಷವ ಕಳೆದು
ಹರಿನಾಮ ಸ್ಮರಣೆಯೇ ಸರ್ವಕಾಲದಲಿ
ಮುಕುತಿ ಪಥಕೆ ದಾರಿ ತೋರ್ಪದು ಎಂದ //೪//
-- ಶ್ರೀಮತಿ ರೇಖಾ ಕಾಖಂಡಕಿ